ಶೃತಿ ಹರಿಹರನ್ ನಂತರ #Metoo ಎಂದ ಮತ್ತೋಬ್ಬ ಸ್ಯಾಂಡಲ್ ವುಡ್ ನಟಿ…!!!

ಬೆಂಗಳೂರು:

ದೇಶದ್ಯಾಂತ  ಬಾರಿ ಸದ್ದು ಮಾಡುತ್ತಿರುವ #Metoo  ಸದ್ಯ  ಸ್ಯಾಂಡಲ್ ವುಡ್  ಅಂಗಳದಲ್ಲಿದು,  ಈಗಾಗಲೇ ಖ್ಯಾತ ನಟಿಯರಾದ

ಸಂಗೀತ ಭಟ್ , ಶೃತಿ ಹರಿಹರನ್ , ಹಾಗೂ ಇನ್ನು ಅನೇಕರು ಧ್ವನಿಗೂಡಿಸಿದಾರೆ ಈಗ  ಈ ಸಾಲಿಗೆ  ಮತ್ತೋಬ್ಬ ಸ್ಯಾಂಡಲ್ ವುಡ್ ನಟಿ…  ನೀತೂ ಶೆಟ್ಟಿ ಕೈ ಜೋಡಿಸಿದಾರೆ.

Recent Articles

spot_img

Related Stories

Share via
Copy link