‘Me Too’ ಎಂಬ ಆನ್ ಲೈನ್ ಆಂದೋಲನದ ಮೂಲಕ ಹಲವು ಸೆಲೆಬ್ರಿಟಿಗಳು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ ಸಂಗತಿಯನ್ನು ಬಯಲಿಗೆಳೆದಿದ್ದಾರೆ.
ವಿಶ್ವದಾದ್ಯಂತ ಹಲವು ಖ್ಯಾತನಾಮರ ಕುಖ್ಯಾತಿಗೆ ಕಾರಣವಾಗಿರುವ #ಮೀಟೂ ಅಭಿಯಾನ ಭಾರತದಲ್ಲೂ ಕೆಲವು ದಿನಗಳಿಂದ ಸದ್ದು ಮಾಡುತ್ತಿದೆ. #ಮಿಟೂ ಅಭಿಯಾನದಡಿ ನಟಿಯರು ತಮಗೆ ದೊಡ್ಡ ನಟರು, ಸಿನಿಮಾ ಮಂದಿ ನೀಡಿರುವ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡುತ್ತಿದ್ದಾರೆ.
ಇದೀಗ ನಟಿ #ಸಂಗೀತಾ ಭಟ್ ತಮ್ಮ ಚಿತ್ರರಂಗದ ಬದುಕಿನಲ್ಲಿ ಹಿಂದೆ ನಡೆದ ಕೆಲವು ಕಹಿ ಘಟನೆಗಳ ಹಿಂದಿನ ಹಲವು ಸತ್ಯವನ್ನು ಹೊರಹಾಕುವ ಮೂಲಕ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
