ಶೃತಿ ಹರಿಹರನ್ ಬೆನ್ನಿಗೆ ನಿಂತ ಇಬ್ಬರು ನಟಿಯರು

ಬೆಂಗಳೂರು: 

  ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ್ದ ಶೃತಿ ಹರಿಹರನ್ ಪರವಾಗಿ ಶ್ರದ್ಧಾ ಶ್ರೀನಾಥ್ ಹಾಗೂ ರಾಗಿಣಿ ದ್ವಿವೇದಿ ನಿಂತಿದ್ದರು   ಇದೀಗ ಮತ್ತೊಬ್ಬ ನಟಿ ಸಂಯುಕ್ತಾ ಹೆಗ್ಡೆ ಕೂಡ ಅವರಿಗೆ ಕೈ ಜೋಡಿಸಿದ್ದಾರೆ

  ನಟಿ  ಸಂಯುಕ್ತಾ ಹೆಗ್ಡೆ    ಟ್ವೀಟ್ ಮಾಡಿರುವುದು, ಅರ್ಜುನ್ ಸರ್ಜಾಗೆ ಒಳ್ಳೆಯ ಹೆಸರಿನ ಜೊತೆ ಹಣ ಇದೆ. ಈಗಾಗಿ   ಅವರಿಗೆ ಜನರು ಸಹಾಕಾರ ಕೊಡುತ್ತಾರೆ. ಹಾಗಂದ ಮಾತ್ರಕ್ಕೆ   ಹೆಣ್ಣುಮಕ್ಕಳನ್ನು  ಕೀಳು ಮಟ್ಟದ ವರ್ತನೆ ಮಾಡಲು ಯಾರು ಅಧಿಕಾರ ಕೊಟ್ಟವರು ಎಂದು ಟ್ವೀಟ್ ಮಾಡಿರುವುದು. 

  ನಟಿಯರು ತಮಗಾದ ನೋವನ್ನು ಹೇಳಿಕೂಂಡರೆ ಬೇರೆಯವರು ಟೀಕೆ ಮಾಡುತ್ತಾರೆ. ನಮಗಂತೂ ನಟರಿಗೆ ಸಂಬಳ ಕೊಡುವಷ್ಷು ಕೂಡ್ಡಲ್ಲ. ಆದರಿಂದ  ಕನಿಷ್ಠ ಗೌರವವನ್ನಾದರೂ ಕೊಡಿ. ನಾವೇನಾದರೂ ಮಾತನಾಡಿದರೆ ಬೇರೆ ನಟಿಯರನ್ನು ಇಂಡಸ್ಟ್ರಿಗೆ ತರುತ್ತಾರೆ. ನಿಮ್ಮ ಮನೆ ಹಣ್ಮಕ್ಕಳಿಗೆ ಹೀಗಾಗಿದ್ದರೆ   ನೀವು   ಸುಮ್ಮನಿರುತ್ತೀರಾ ಅಂತ ಕಿರಿಕ್ ನಟಿ ಸಂಯುಕ್ತಾ ಹೆಗ್ಡೆ   ಟ್ವೀಟ್ ಮಾಡಿದಾರೆ .

  ಇಕಡೆ ನಟಿ ರಾಗಿಣಿ ಕೂಡ ಶೃತಿ ಹರಿಹರನ್ ಜೋತೆಗೆ ನಿಂತಿದ್ದಾರೆ, ಮೀಟೂ ಅಭಿಯಾನದಿಂದ ಸಮಸ್ಯೆ ಹೇಳಿಕೊಳ್ಳುವುದು ಒಳ್ಳೆಯ ವಿಷಯ. ಅದನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆದರೆ ಶೃತಿ ಹರಿಹರನ್ ಒಳ್ಳೆ ಹುಡುಗಿ, ಅನಗತ್ಯವಾಗಿ ಹೇಳಿಕೊಳ್ಳಲ್ಲ.

  ಶೃತಿ ಅವರಿಗೆ ನಿಜವಾಗಿ ಅಂತಹ ಘಟನೆ ನಡೆದಿದ್ದರೆ ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. , ಪ್ರತಿ ದಿನ ಈ ಅಭಿಯಾನ ಹೆಚ್ಚಾಗುತ್ತಿದೆ. ಇದು ಕೇವಲ ಹುಡುಗಿಯರಿಗೆ ಮಾತ್ರವಲ್ಲ, ಹುಡುಗರಿಗೂ ಅನ್ವಯವಾಗುತ್ತದೆ. ಈ ಅಭಿಯಾನ ಆಗುತ್ತಿರುವುದು ನನಗೆ ಸಂತಸ ತಂದಿದೆ. ನಾನು ಮೀಟೂ ಪರವಾಗಿ ನಿಲ್ಲುತ್ತೇನೆ ಎಂದಿದ್ದಾರೆ.

  ಶೃತಿ ಹರಿಹರನ್ ಜೋತೆಗೆ ಮತ್ತೂಬ್ಬ ನಟಿ  ಮೇಘನ    ಸಾಥ್ ಕೋಟ್ಟಿದಾರೆ

 

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ