ಬೆಂಗಳೂರು:
ಸ್ಯಾಂಡಲ್ವುಡ್ ತಾರೆಯರ ಮಕ್ಕಳ ಮದುವೆ ಅಂದ್ರೆ ಸಂಭ್ರಮ ಜೋರಾಗಿಯೇ ಇರುತ್ತೆ. ಇದೀಗ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರಿ ಗೀತಾಂಜಲಿಗೆ ಮದುವೆ ಯೋಗ ಕೂಡಿ ಬಂದಿದ್ದು, ನಾಳೆ ಅದ್ಧೂರಿಯಾಗಿ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ. ಅಜಯ್ ಜೊತೆಯಾಗಿ ಗೀತಾಂಜಲಿ ಸಪ್ತಪದಿ ತುಳಿಯಲಿದ್ದು.
ನಾಳೆ ಬೆಂಗಳೂರಿನ ಖಾಸಗಿ five star ಹೋಟೆಲ್ನಲ್ಲಿ ಶಾಸ್ತ್ರಬದ್ಧವಾಗಿ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ ಆಪ್ತ ಸ್ನೇಹಿತರು ಹಾಗೂ ಸಂಬಂಧಿಕರು ಭಾಗಿಯಾಗಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
