ಇಂದೋರ್​: ಕೇಂದ್ರ ಕಾರಾಗೃಹದ 19 ಕೈದಿಗಳಿಗೆ ಕೊರೊನಾ ಪಾಸಿಟಿವ್!

ಮಧ್ಯಪ್ರದೇಶ: 

   ತಾತ್ಕಾಲಿಕವಾಗಿ ಜೈಲಿನಲ್ಲಿ ಇರಿಸಲಾಗಿದ್ದ ಇಂದೋರ್​ನ ಕೇಂದ್ರ ಕಾರಾಗೃಹದ 19 ಕೈದಿಗಳಿಗೆ ಕೊರೊನಾ ಸೋಂಕು ತಗುಲಿರುವುದಾಗಿ ಇಂದೋರ್​ನ ಆರೋಗ್ಯಾಧಿಕಾರಿ ಪ್ರವೀಣ್ ಜಾಡಿಯಾ ಮಾಹಿತಿ ನೀಡಿದ್ದಾರೆ.

  ಈ ಮೊದಲು ಆರು ಕೈದಿಗಳಿಗೆ ಕೊರೊನಾ ಪಾಸಿಟಿವ್​ ಬಂದಿದ್ದು, ಅವರನ್ನು MRTB ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಹೀಗಾಗಿ ಮುಂಜಾಗ್ರತ ಕ್ರಮವಾಗಿ 250 ಕೈದಿಗಳನ್ನು ತಾತ್ಕಾಲಿಕ ಜೈಲಿಗೆ ಸ್ಥಳಾಂತರಿಸಲಾಗಿತ್ತು.  ಆದರೆ  ಮತ್ತೆ ಈಗ 13 ಜನರಿಗೆ ಕೋವಿಡ್​-19 ಇರುವುದು ದೃಢಪಟ್ಟಿದೆ. ಒಟ್ಟು ಇಂದೋರ್​ ಸೆಂಟ್ರಲ್​ ಜೈಲ್​ನ 19 ಕೈದಿಗಳಿಗೆ ಸೋಂಕು ತಗುಲಿದೆ ಎಂದು ತಿಳಿಸಿದ್ದಾರೆ.
  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap