ಇವಿಎಂ ಅಭ್ಯರ್ಥಿಗಳ ಸ್ಥಾನದಲ್ಲೂ ನಿಖಿಲ್ ಫಸ್ಟ್, ಸಮಲತಾ ಲಾಸ್ಟ್

ಮಂಡ್ಯ: 
   ಚುನಾವಣಾ ಆಯೋಗ ಅಭ್ಯರ್ಥಿಗಳಿಗೆ ಕ್ರಮ ಸಂಖ್ಯೆ ನೀಡಿದ್ದು, ಮಂಡ್ಯದಲ್ಲಿ ನಿಖಿಲ್ ಕುಮಾರ ಸ್ವಾಮಿ ಅವರಿಗೆ 1 ನೇಕ್ರಮ ಸಂಖ್ಯೆ ನೀಡಿರುವ ಆಯೋಗ ಸುಮಲತಾ ಅಂಬರೀಶ್ ಅವರಿಗೆ 20ನೇ ಕ್ರಮ ಸಂಖ್ಯೆ ನೀಡಿದೆ.
  ಲೋಕಸಭಾ ಚುನಾವಣಾ ಕಣದಲ್ಲಿ ಅಭ್ಯರ್ಥಿಗಳಿಗೆ ಇವಿಎಂನಲ್ಲಿ  ಸುಮಲತಾ ಅಂಬರೀಶ್ ಅವರಿಗೆ ಕೊನೆಇಂದ 3ನೇ ಕ್ರಮದಲ್ಲ ನಿಖಲ್    ಕುಮಾರಸ್ವಾಮಿ ಅವರ ಹೆಸರು ಮೊದಲ ಸ್ಥಾನದಲ್ಲಿದೆ. 
   ಇನ್ನು ಈ ಬಾರಿ ಚುನಾವಣೆಯಲ್ಲಿ ಅಭ್ಯರ್ಥಿಗಳ ಚಿನ್ಹೆಯೊಂದಿಗೆ ಅವರ ಭಾವಚಿತ್ರಗಳೂ ಇರುವುದು ವಿಶೇಷ. ಇವಿಎಂನಲ್ಲಿ ಈ ಬಾರಿ ಅಭ್ಯರ್ಥಿಗಳ ಫೋಟೋವು ಇರುವುದರಿಂದ ಮತದಾರರಿಗೆ ಅಷ್ಟೊಂದು ಗೊಂದಲ ಆಗುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.
            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap