ಒಂದೇ ದಿನದಲ್ಲಿ 17 ಜನರ ಸಾವು: ಮಹಾರಾಷ್ಟ್ರದಲ್ಲಿ 1,135 ಸೋಂಕಿತರು

ನವದೆಹಲಿ:

   ಕಲೇದ 1 ದಿನದಿಂದ 540 ಹೊಸ ಸೋಂಕಿತರು ಪತ್ತೆಯಾಗಿದ್ದು, ಇದೇ ಸಮಯದಲ್ಲಿ 17 ಜನ ಸಾವನ್ನಪ್ಪಿದ್ದಾರೆ. ಒಟ್ಟು  ದೇಶದ ಕೊರೊನಾಗೆ ಸಂಬಂಧಿಸಿದ ಪ್ರಕರಣ 5,734.

   ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ ಈವರೆಗೆ ದೇಶದಲ್ಲಿ ಒಟ್ಟು 166 ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ 5,095 ಜನ ಚಿಕಿತ್ಸೆ ಪಡೆಯುತ್ತಿದ್ದು, 473 ಗುಣಮುಖರಾಗಿದ್ದಾರೆ.
  

   ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 1,135ಕ್ಕೇರಿದ್ದು, ಇದುವರೆಗು ಇಲ್ಲಿ 72 ಜನ ಸಾವನ್ನಪ್ಪಿದ್ದಾರೆ. ನೆರೆಯ ತಮಿಳುನಾಡಿನಲ್ಲಿ ಈವರೆಗೆ 738 ಕೊರೊನಾ ಪ್ರಕರಣ ವರದಿಯಾಗಿದೆ. ರಾಜಧಾನಿ ದೆಹಲಿಯಲ್ಲಿ 669 ಜನರಿಗೆ ಕೊರೊನಾ ಸೋಂಕು ತಗುಲಿದೆ, ರಾಜಸ್ಥಾನದಲ್ಲಿ ಒಟ್ಟು 381 ಪ್ರಕರಣಗಳು ವರದಿಯಾಗಿದೆ.  ಮತ್ತು ತೆಲಂಗಾಣದಲ್ಲಿ 424 .

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap