ಕಾನ್ಪುರ:
ಲಾಕ್ಡೌನ್ನಿಂದಾಗಿ ಮಲಿನಕಾರಕಗಳನ್ನು ನದಿಗಳಿಗೆ ಹರಿಯಬಿಡುವ ಅದೆಷ್ಟೋ ಕೈಗಾರಿಕೆಗಳು ಇದೀಗ ಸ್ತಬ್ಧಗೊಂಡಿವೆ. ಇನ್ನೊಂದೆಡೆ, ವೈರಸ್ ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಂಡಿರುವ ದೇಶದ 130 ಕೋಟಿ ಜನತೆ ಮನೆಯಲ್ಲಿದ್ದಾರೆ. ಇದ್ರ ಪರಿಣಾಮ ನೋಡಿ.
ಉತ್ತರ ಭಾರತದಲ್ಲಿ ಹರಿಯುವ ಪುರಾಣ ಪ್ರಸಿದ್ಧ ನದಿ ಗಂಗೆ ತಾನಾಗಿ ಶುದ್ಧಗೊಳ್ಳುತ್ತಿದ್ದಾಳೆ. ಸಾವಿರಾರು ಕೈಗಾರಿಕೆಗಳು ಹೊರ ಚೆಲ್ಲುವ ರಾಸಾಯನಿಕ ತ್ಯಾಜ್ಯಗಳು ನದಿಗೆ ಹರಿಯುವುದು ನಿಂತಿದೆ. ಗಂಗೆಯ ನೀರು ಇದೀಗ ಶೇ.40ರಿಂದ 50ರಷ್ಟು ಶುದ್ಧವಾಗಿದೆ ಎಂದು ರಾಸಾಯನಿಕ ಎಂಜಿನಿಯರ್ & ತಂತ್ರಜ್ಞಾನ ಪ್ರಾಧ್ಯಾಪಕ ಡಾ. ಪಿ.ಕೆ.ಮಿಶ್ರಾ ತಿಳಿಸಿದ್ದಾರೆ.
#WATCH Water quality of River Ganga in Kanpur improves as industries are shut due to #Coronaviruslockdown. As per Dr PK Mishra, Professor at Chemical Engineering&Technology, IIT-BHU,Varanasi, there has been 40-50% improvement in quality of water in Ganga pic.twitter.com/9uYInk01ji
— ANI UP (@ANINewsUP) April 5, 2020
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/04/ganga-ghat-660x330-1.jpg)