ಪ್ರಧಾನಿಯಿಂದ ದ.ಕೊರಿಯಾದಲ್ಲಿ ಗಾಂಧಿ ಪ್ರತಿಮೆ ಅನಾವರಣ!!February 21, 2019By Prajapragathi52Lead Newsವಿದೇಶಸಿಯೋಲ್: ದಕ್ಷಿಣ ಕೊರಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ದಾಮೋದರ್ ದಾಸ್ ಮೋದಿ ಅಲ್ಲಿ ಭಾರತದ ರಾಷ್ಟ್ರಪಿತ ಹಾಗೂ ಶಾಂತಿಧೂತ ಮಹಾತ್ಮಾ ಗಾಂಧಿ ಅವರ ಕಂಚಿನ ಪುತ್ಥಳಿಯನ್ನ ಅನಾವರಣ ಮಾಡಿದ್ದಾರೆ. ಇಂದು ಯೋನ್ಸೆ ವಿವಿಗೆ ಭೇಟಿ ನೀಡಿ, ಮಾತನಾಡಿದ ಪ್ರಧಾನಿ, ಶಾಂತಿಧೂತ ಮಹಾತ್ಮಗಾಂಧಿ ಅವರ ಆದರ್ಶಗಳು ಇಂದಿನ ಉಗ್ರವಾದದಿಂದ ಮುಕ್ತಿ ಪಡೆಯಲು ಹೆಚ್ಚು ಸಹಕಾರಿ. ಅಷ್ಟೇ ಅಲ್ಲ ಪರಿಸರ ನಾಶ ಹಾಗೂ ಉಗ್ರಗಾಮಿ ಚಟುವಟಿಕೆಗಳು ಇಂದು ವಿಶ್ವ ಎದುರಿಸುತ್ತಿರುವ ಮಹಾ ಸವಾಲುಗಳಾಗಿವೆ. ಇವುಗಳನ್ನ ಎದುರಿಸಲು ಮಹಾತ್ಮಗಾಂಧಿ ಅವರ ಚಿಂತನೆಗಳು ಬಹಳಷ್ಟು ಸಹಕಾರಿ ಎಂದು ಮೋದಿ ಪ್ರತಿಪಾದಿಸಿದರು. ಪ್ರಧಾನಿ ಮೋದಿ ಎರಡು ದಿನಗಳ ಭೇಟಿಯಲ್ಲಿ ಹಲವು ಕ್ಷೇತ್ರಗಳಲ್ಲಿನ ಸಹಕಾರ ಒಪ್ಪಂದಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ ಇನ್ ಹಾಗೂ ವಿಶ್ವಸಂಸ್ಥೆ ಮಾಜಿ ಪ್ರಧಾನಕಾರ್ಯದರ್ಶಿ ಬಾನ್-ಕಿ-ಮೂನ್ ಹಾಜರಿದ್ದರು. ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ Share via: Facebook WhatsApp Telegram Twitter More Recent Articlesಬೆಂಗಳೂರು ಏರ್ಪೋರ್ಟ್ನಲ್ಲಿFace recognition ! Lead News April 10, 2026 ವರ್ಷ ಮುಂಗಾರು ಮತ್ತು ಮುಂಗಾರು ಮಳೆಗಾಲ ಪೂರ್ವಸಿದ್ಧತೆಯೊಂದಿಗೆ ಪ್ರವಾಹ ತಡೆಗೆ ಸಮಗ್ರ ಕಾರ್ಯಯೋಜನೆ ರೂಪಿಸಿ Lead News April 10, 2026 ಮನೆಯ ಅಂಗಳದಲ್ಲಿದ್ದ ನಾಯಿ ಹೊತ್ತೊಯ್ದ ಚಿರತೆ Lead News April 9, 2026 ಪಂಚ ರಾಜ್ಯಗಳ ಚುನಾವಣೆ : ಮತದಾನ ಶಾಂತಿಯುತ Lead News April 9, 2026 ದ್ವಿತೀಯ ಪಿಯು ಫಲಿತಾಂಶ: 18ಸ್ಥಾನಕ್ಕೇರಿದ ತುಮಕೂರು Lead News April 9, 2026 Related Stories Lead Newsಬೆಂಗಳೂರು ಏರ್ಪೋರ್ಟ್ನಲ್ಲಿFace recognition ! Prajapragathi - April 10, 2026 Lead Newsವರ್ಷ ಮುಂಗಾರು ಮತ್ತು ಮುಂಗಾರು ಮಳೆಗಾಲ ಪೂರ್ವಸಿದ್ಧತೆಯೊಂದಿಗೆ ಪ್ರವಾಹ ತಡೆಗೆ ಸಮಗ್ರ ಕಾರ್ಯಯೋಜನೆ ರೂಪಿಸಿ Prajapragathi - April 10, 2026 Lead Newsಮನೆಯ ಅಂಗಳದಲ್ಲಿದ್ದ ನಾಯಿ ಹೊತ್ತೊಯ್ದ ಚಿರತೆ Prajapragathi - April 9, 2026 Lead Newsಪಂಚ ರಾಜ್ಯಗಳ ಚುನಾವಣೆ : ಮತದಾನ ಶಾಂತಿಯುತ Prajapragathi - April 9, 2026 Lead Newsದ್ವಿತೀಯ ಪಿಯು ಫಲಿತಾಂಶ: 18ಸ್ಥಾನಕ್ಕೇರಿದ ತುಮಕೂರು Prajapragathi - April 9, 2026