ನ್ಯೂಸ್‌ಡೆಸ್ಕ್:
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಶನಿವಾರ ಕೋವಿಡ್ -19 ಇರೋದು ಧೃಡಪಟ್ಟಿದೆ.
ಈ ಕುರಿತು ಸ್ವತಃ ಶಿವರಾಜ್ ಸಿಂಗ್ ಚೌಹಾಣ್ ಅವರೇ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ.
Madhya Pradesh Chief Minister Shivraj Singh Chouhan tests positive for #COVID19. pic.twitter.com/rvT0Ehmdqt
— ANI (@ANI) July 25, 2020
ಅವರು ಟ್ವಿಟ್‌ನಲ್ಲಿ ನನ್ನ ಪ್ರಿಯ ದೇಶವಾಸಿಗಳೇ, ನಾನು # COVID19 ನ ಲಕ್ಷಣಗಳನ್ನು ಹೊಂದಿದ್ದೇನೆ, ಪರೀಕ್ಷೆಯ ನಂತರ ನನ್ನ ವರದಿಯು ಸಕಾರಾತ್ಮಕವಾಗಿದೆ. ನನ್ನ ಎಲ್ಲ ಸಹೋದ್ಯೋಗಿಗಳಿಗೆ , ನನ್ನೊಂದಿಗೆ ಸಂಪರ್ಕದಲ್ಲಿದ್ದವರು ಕೂಡಲೇ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ. ಹಾಗೂ ನಿಕಟ ಸಂಪರ್ಕದಲ್ಲಿದ್ದವರು ಕೂಡಲೇ ಕ್ವಾರಂಟೈನ್’ಗೆ ಒಳಗಾಗುವಂತೆ ಮನವಿ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
