ಬೆಂಗಳೂರು :
ನಿರ್ದೇಶಕ ಪ್ರೇಮ್ ಗೆ 10 ಲಕ್ಷ ಹಣ ನೀಡಿದ್ದೆ. ಕೇವಲ 5 ಲಕ್ಷವನ್ನು ಮಾತ್ರ ಹಿಂದಿರುಗಿಸಿದ್ದಾರೆ, ಉಳಿದ ಹಣ ನೀಡದೆ ವಂಚಿಸಿದ್ದಾರೆ ಎಂದು ನಿರ್ಮಾಪಕ ಕನಕಪುರ ಶ್ರೀನಿವಾಸ್ ಆರೋಪಿಸಿದ್ದಾರೆ.

ಮಂಗಳವಾರ ತಾರಕಾಸುರ ಚಿತ್ರದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ್ದಾರೆ ಒಂಬತ್ತು ವರ್ಷದ ಹಿಂದೆ ಹಣ ನೀಡಿದ್ದೆ.ಸಾಕಷ್ಟು ಸತಾಯಿಸಿದ ನಂತಾರ ಐದಯ ಲಕ್ಷ ನೀಡಿದ್ದಾರೆ ಇನ್ನು ಉಳಿದ ಹಣವನ್ನು ಯಾವಾಗ ಕೂಡುತ್ತರೂ ಗೋತ್ತಿಲ್ಲ ಎಂದರು.








