ಹರಿಯಾಣ:
12 ವರ್ಷದ ಅಪ್ರಾಪ್ತೆ ಮೇಲೆ ನಾಲ್ವರು ಆರೋಪಿಗಳು ಅತ್ಯಾಚಾರವೆಸಗಿದ ಘಟನೆ ಹರಿಯಾಣದ ಕರ್ನಲ್ ನಗರದಲ್ಲಿ ನಡೆದಿದೆ. ಅತ್ಯಾಚಾರದ ಬಳಿಕ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದು, ಅಪ್ರಾಪ್ತೆ ನೀಡಿದ ದೂರಿಮೇಲೆ ಪೊಲೀಸರು ಪ್ರಕರಣ ದಾಖಲಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ಇನ್ನಷ್ಟೇ ನಡೆಸಬೇಕಿದೆ ಎಂದು ಕರ್ನಲ್ ಪೊಲೀಸರು ತಿಳಿಸಿದ್ದಾರೆ.
Haryana: A 12 year old girl allegedly gang-raped in Karnal. Police say, "The minor girl complained that 4 people raped her, case has been registered on the basis of her complaint. All 4 accused have been detained. Investigation underway." (11.12.19) pic.twitter.com/byYnNSBCM8
— ANI (@ANI) December 12, 2019
