ಕೋಲಾರ : 9 ಗಂಟೆಯಾದ್ರೂ ಕಾಣಿಸದ ಕಂಕಣ ಸೂರ್ಯಗ್ರಹಣ

ಕೋಲಾರ :

   ಬೆಳಗ್ಗೆ 9 ಗಂಟೆ ಆದರೂ ಕೂಡ ಕೋಲಾರದಲ್ಲಿ ಸೂರ್ಯ ಕಾಣಿಸಿಲ್ಲ. ಬುಧವಾರ ಸಂಜೆಯಿಂದ  ಕೋಲಾರದಲ್ಲಿ ಮೋಡ ಮುಸುಕಿದ ವಾತಾವರಣ ಇದೆ.ಅತ್ಯಂತ ವಿಶೇಷವಾದ ಕಂಕಣ ಸೂರ್ಯಗ್ರಹಣ ಸಂಭವಿಸಿದ್ದು, ಆದರೆ ಗ್ರಹಣ ವೀಕ್ಷಣೆ ಮಾಡಲು ಕೋಲಾರದಲ್ಲಿ ಮೋಡ ಅಡ್ಡಿಯಾಗಿದೆ.ಸಂಪೂರ್ಣ ಮೋಡ ಮುಸುಕಿದ ವಾತಾವರಣದಿಂಧ  ಕತ್ತಲು ಆವರಿಸದಂತಾಗಿದೆ.

  ಇನ್ನು ಗ್ರಹಣ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಎಲ್ಲಾ ದೇವಾಲಯಗಳಿಗೆ ಬೀಗ ಹಾಕಲಾಗಿದೆ. ದೇವರುಗಳಿಗೆ ದರ್ಬೆಗಳಿಂದ ದಿಗ್ಭಂಧನ ಹಾಕಿದ್ದು, ಗ್ರಹಣ ಮುಕ್ತಾಯದ ಬಳಿಕ ಅಂದರೆ 12,30ರ ಬಳಿಕ ದೇವಾಕಯಗಳಲ್ಲಿ ಶುಚಿ ಕಾರ್ಯ ಮಾಡಿ ನಂತರ ದೇವರಿಗೆ ಅಭಿಷೇಕ, ವಿಶೇಷ ಪೂಜಾ ಕಾರ್ಯಗಳನ್ನು ನಡೆಸಿ ಸಾರ್ವಜನಿಕರಿಗೆ ದರ್ಶನ ನೀಡಲಾಗುತ್ತದೆ.

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link