ವಿಮಾನ ಪತನ: 9 ಮಂದಿ ಸಾವು, ಮೂವರಿಗೆ ಗಾಯ..!

ಅಮೆರಿಕ:    ಅಮೆರಿಕದ ದಕ್ಷಿಣ ಡಕೋಟದಲ್ಲಿ ವಿಮಾನ ಪತನವಾಗಿದೆ. ಘಟನೆಯಲ್ಲಿ ಒಂಭತ್ತು ಮಂದಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.

   12 ಮಂದಿ ಪ್ರಯಾಣಿಸುತ್ತಿದ್ದ ಪಿಲಾಟಸ್ ಪಿಸಿ-12 ಹೆಸರಿನ ವಿಮಾನ  ಶನಿವಾರ 12.30ಕ್ಕೆ ಪತನವಾಗಿದೆ. ಚಂಬರ್​ಲೈನ್​ನಿಂದ ಟೇಕಾಫ್​​ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link