ಕರ್ನಾಟಕ : ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ?

ಮೈಸೂರು: 

   ಕರ್ನಾಟಕದಲ್ಲಿ ಈ ಬಾರಿ ವಾಡಿಕೆಯಂತೆ ಮಳೆಯಾಗದ ಹಿನ್ನಲೆ ರೈತರು ಕಂಗಾಲಾಗಿದ್ದಾರೆ. ಹಲವು ಭಾಗಗಳಲ್ಲಿ ಜನರು ನೀರಿನ ಸಮಸ್ಯೆ ಉದ್ಭವಿಸಿದೆ.

    ಇನ್ನೂ ಮಳೆಯ ಕೊರತೆಯಿಂದಾಗಿ ಮಂಡ್ಯದ ಕೆಆರ್ ಎಸ್ ಜಲಾಶಯ ಸೇರಿದಂತೆ ಕೆಲವು ಪ್ರಮುಖ ಜಲಾಶಯಗಳಲ್ಲಿ ನೀರು ನಿಗದಿತ ಗರಿಷ್ಠ ಮಟ್ಟಕ್ಕೆ ಇನ್ನೂ ತಲುಪಿಲ್ಲ. ಹಾಗಾದ್ರೆ, ಕೆಆರ್​ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ ಕರ್ನಾಟಕ ಡಿಸೆಂಬರ್‌ 22 ರಂದು ಪ್ರಮುಖ ಜಲಾಶಯಗಳಲ್ಲಿ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ಮೈಸೂರಿನಲ್ಲಿ 6 ಕೋವಿಡ್ ಪ್ರಕರಣ

1. ಕೆಆರ್​ಎಸ್ ಜಲಾಶಯ ಗರಿಷ್ಠ ನೀರಿನ ಮಟ್ಟ -38.04 ಮೀಟರ್  ಇಂದಿನ ನೀರಿನ ಮಟ್ಟ- 20.41 ಟಿಎಂಸಿ ಒಳಹರಿವು – 1039 ಕ್ಯೂಸೆಕ್‌  ಹೊರಹರಿವು – 775 ಕ್ಯೂಸೆಕ್‌

2. ಹಾರಂಗಿ ಜಲಾಶಯ ಗರಿಷ್ಠ ನೀರಿನ ಮಟ್ಟ – 871.38 ಇಂದಿನ ನೀರಿನ ಮಟ್ಟ – 3.37  ಒಳಹರಿವು – 129 ಕ್ಯೂಸೆಕ್‌ ಹೊರಹರಿವು – 300 ಕ್ಯೂಸೆಕ್‌

3. ಆಲಮಟ್ಟಿ ಜಲಾಶಯ​ಗರಿಷ್ಠ ನೀರಿನ ಮಟ್ಟ- 519.60 ಮೀಟರ್‌ ಇಂದಿನ ನೀರಿನ ಮಟ್ಟ – 57.64 ಟಿಎಂಸಿ ಒಳಹರಿವು -0 ಕ್ಯೂಸೆಕ್‌ ಹೊರಹರಿವು – 2444 ಕ್ಯೂಸೆಕ್‌

4. ತುಂಗಭದ್ರಾ ಜಲಾಶಯ​ಗರಿಷ್ಠ ನೀರಿನ ಮಟ್ಟ – 497.71 ಮೀಟರ್ ಇಂದಿನ ನೀರಿನ ಮಟ್ಟ- 10.90 ಟಿಎಂಸಿ ಒಳಹರಿವು – 0 ಕ್ಯೂಸೆಕ್‌ ಹೊರಹರಿವು – 945 ಕ್ಯೂಸೆಕ್‌

5. ಮಲಪ್ರಭಾ ಜಲಾಶಯ​ಗರಿಷ್ಠ ನೀರಿನ ಮಟ್ಟ – 633.80 ಮೀಟರ್ ಇಂದಿನ ನೀರಿನ ಮಟ್ಟ – 16.43 ಟಿಎಂಸಿ ಒಳಹರಿವು – 0 ಕ್ಯೂಸೆಕ್‌ ಹೊರಹರಿವು – 194 ಕ್ಯೂಸೆಕ್‌

6. ಲಿಂಗನಮಕ್ಕಿ ಜಲಾಶಯ​ ಗರಿಷ್ಠ ನೀರಿನ ಮಟ್ಟ – 554.44 ಮೀಟರ್ ಇಂದಿನ ನೀರಿನ ಮಟ್ಟ – 57.84 ಟಿಎಂಸಿ ಒಳಹರಿವು – 609 ಕ್ಯೂಸೆಕ್‌ ಹೊರಹರಿವು – 2465 ಕ್ಯೂಸೆಕ್‌

7. ಕಬಿನಿ ಜಲಾಶಯ​ಗರಿಷ್ಠ ನೀರಿನ ಮಟ್ಟ – 698.13 ಮೀಟರ್ ಇಂದಿನ ನೀರಿನ ಮಟ್ಟ – 13.54 ಟಿಎಂಸಿ ಒಳಹರಿವು -191 ಕ್ಯೂಸೆಕ್‌ ಹೊರಹರಿವು – 300 ಕ್ಯೂಸೆಕ್‌

8. ಭದ್ರಾ ಜಲಾಶಯ​ಗರಿಷ್ಠ ನೀರಿನ ಮಟ್ಟ – 657.73 ಮೀಟರ್‌ ಇಂದಿನ ನೀರಿನ ಮಟ್ಟ – 35.37 ಟಿಎಂಸಿ ಒಳಹರಿವು – 398 ಕ್ಯೂಸೆಕ್‌ ಹೊರಹರಿವು – 201 ಕ್ಯೂಸೆಕ್‌

9. ಘಟಪ್ರಭಾ ಜಲಾಶಯ​ಗರಿಷ್ಠ ನೀರಿನ ಮಟ್ಟ – 662.91 ಮೀಟರ್ ಇಂದಿನ ನೀರಿನ ಮಟ್ಟ -39.85 ಟಿಎಂಸಿ ಒಳಹರಿವು – 0 ಕ್ಯೂಸೆಕ್‌ ಹೊರಹರಿವು – 3418 ಕ್ಯೂಸೆಕ್‌

10. ಹೇಮಾವತಿ ಜಲಾಶಯ​ಗರಿಷ್ಠ ನೀರಿನ ಮಟ್ಟ -890.58 ಮೀಟರ್ ಇಂದಿನ ನೀರಿನ ಮಟ್ಟ – 15.19 ಟಿಎಂಸಿ ಒಳಹರಿವು -547 ಕ್ಯೂಸೆಕ್‌ ಹೊರಹರಿವು – 700 ಕ್ಯೂಸೆಕ್‌

11. ಸೂಫಾ ಜಲಾಶಯ ಗರಿಷ್ಠ ನೀರಿನ ಮಟ್ಟ- 564.00 ಇಂದಿನ ನೀರಿನ ಮಟ್ಟ- 72.26 ಟಿಎಂಸಿ ಒಳಹರಿವು- 99 ಕ್ಯೂಸೆಕ್ ಹೊರಹರಿವು- 1080 ಕ್ಯೂಸೆಕ್

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ