ಕೆಸಿಇಟಿ ಪರೀಕ್ಷೆ : ಕರ್ನಾಟಕ ರಾಜ್ಯಕ್ಕೆ 6ನೇ ರ‍್ಯಾಂಕ್ ಪಡೆದ ಮಾರುತಿ

ಚಿತ್ರದುರ್ಗ :

ಜಿಲ್ಲೆಯ ಡಾನ್ ಬೋಸ್ಕೋ ಪಿಯು ಕಾಲೇಜಿನ ವಿದ್ಯಾರ್ಥಿಯಾದ ಮಾರುತಿ ಕೆಸಿಇಟಿ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ 6ನೇ ರ‍್ಯಾಂಕ್ ಪಡೆದಿರುತ್ತಾರೆ, ಚಿತ್ರದುರ್ಗ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ.ಈ ಸಾಧನೆ ಮೆಚ್ಚಿ ಕಾಲೇಜು ಪ್ರಾಂಶುಪಾಲರು ಆದ ಅನೂಫ್ ಥಾಮಸ್ ರವರು ಪ್ರಸಂಶೆ ವ್ಯಕ್ತ ಪಡಿಸಿದ್ದು ಮತ್ತು ಉಪನ್ಯಾಸಕ ವರ್ಗದವರು ಮತ್ತು ಸಿಬ್ಬಂದಿ ವರ್ಗದವರು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ. ಉತ್ತಮ ಮಾರ್ಗದರ್ಶನ ನೀಡಿದಂತಹ ವಿಜ್ಞಾನ ವಿಷಯ ಬೋಧಕ ಉಪನ್ಯಾಸಕರ ವತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ .

Recent Articles

spot_img

Related Stories

Share via
Copy link