ನವದೆಹಲಿ:
ಎಎಪಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ಬೆಳಗ್ಗೆ 10 ಗಂಟೆಯಿಂದ ಏಳು ಗಂಟೆಗಳ ಕಾಲ ಧ್ಯಾನ ಮಾಡಲು ಆರಂಭಿಸಿದ್ದಾರೆ. ಕೇಜ್ರಿವಾಲ್ ಧ್ಯಾನ ಮಾಡುತ್ತಿರುವ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, “ಇಂದು ಕೇಜ್ರಿವಾಲ್ ಅವರು ದೇಶಕ್ಕಾಗಿ ಪ್ರಾರ್ಥಿಸುತ್ತಾರೆ” ಎಂದು ಹೇಳಿದೆ.
आज केजरीवाल जी देश के लिए प्रार्थना करेंगे।
10 बजे से शाम 5 बजे तक 7 घंटे लगातार ध्यान करेंगे।
"School-Hospital बनाने वालों को प्रधान मंत्री जेल भेज रहे हैं,
खरबों लूटने वालों को Modi जी गले लगा रहे हैं।
देश की स्थिति को लेकर चिंतित हूँ" – CM @ArvindKejriwal 🇮🇳 pic.twitter.com/kI3e7yHicq
— AAP (@AamAadmiParty) March 8, 2023
ಧ್ಯಾನ ಆರಂಭಿಸುವ ಮುನ್ನ ಕೇಜ್ರಿವಾಲ್ ಅವರು ರಾಜ್ ಘಾಟ್ ನಲ್ಲಿ ಮಹಾತ್ಮ ಗಾಂಧಿ ಅವರಿಗೆ ನಮನ ಸಲ್ಲಿಸಿದರು. ಒಳ್ಳೆಯ ಕೆಲಸ ಮಾಡುತ್ತಿರುವವರನ್ನು ಬಂಧಿಸಲಾಗುತ್ತಿದೆ ಎಂದು ಕೇಜ್ರಿವಾಲ್ ಹೇಳಿದ್ದರು. ಇಂದು ಕೇಜ್ರಿವಾಲ್ ಅವರು ಭಾರತದ ಅತ್ಯಂತ ಹಳೆಯ ಧ್ಯಾನ ಅಭ್ಯಾಸಗಳಲ್ಲಿ ಒಂದಾದ ವಿಪಾಸನ ಮಾಡುತ್ತಿದ್ದಾರೆ.