ಗರ್ಭಿಣಿಯರಿಗೆ ಗೇಲ್ ಕಂಪನಿಯ ಕಿಟ್ ವಿತರಣೆ

ನಾಯಕನಹಟ್ಟಿ

    ಬೇಡರಡ್ಡಿ ಹಳ್ಳಿ ಎ.ಕೇಂದ್ರದಲ್ಲಿ ಮೊದಲನೆಯ ಗರ್ಭಿಣಿಯರಿಗೆ ಗೇಲ್ ಕಂಪನಿಯ ಕಿಟ್ ವಿತರಣೆ ಮಾಡುವ ಬಗ್ಗೆ ಬೇಡ ರೆಡ್ಡಿ ಹಳ್ಳಿ ತಾಳಕು ಹೋಬಳಿ ಎ.ಕೇಂದ್ರದಲ್ಲಿ ಬಾಲ ವಿಕಾಸ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಗೇಲ್ ಕಂಪನಿಯ ಕಿಟ್ಟು ವಿತರಣೆ ಮಾಡಲಾಯಿತು ಅಂಗನವಾಡಿ ಕಾರ್ಯಕರ್ತೆ ಎಸ್ಎಂ ಪುಟ್ಟಮ್ಮ ಸಹಾಯಕಿ ನಾಗವೇಣಿ ಗೇಲ್ ಕಿಟ್ ವಿತರಣೆ ಮಾಡಲಾಯಿತು

Recent Articles

spot_img

Related Stories

Share via
Copy link