ಮಧುಗಿರಿ
ತಾಲ್ಲೂಕಿನ ಮಿಡಿಗೇಶಿ ಗ್ರಾಮದಲ್ಲಿ ಹೋಬಳಿ ಮಟ್ಟದ ಕನಕ ಜಯಂತೋತ್ಸವ ಕಾರ್ಯಕ್ರಮವನ್ನು ತಾ 26/11/2018 ರ ಸೋಮವಾರ ಮದ್ಯಾಹ್ನ 3-00 ಗಂಟೆಗೆ ಹಾಲು ಮತ ಮಹಾಸಭಾ ಮತ್ತು ಕನಕ ಯುವ ಸಂಘ ಮಿಡಿಗೇಶಿ ರವರಿಂದ ಏರ್ಪಡಿಸಲಾಗಿರುತ್ತz.
ಗ್ರಾಮದ ಶ್ರೀ ಮೈಲಾರ ಲಿಂಗೇಶ್ವರ ಸ್ವಾಮಿ ದೇವಸ್ಥಾನದಿಂದ ದಾಸಶ್ರೇಷ್ಠ ಹರಿಭಕ್ತ ಕನಕದಾಸರ ಭಾವ ಚಿತ್ರದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಕನಕದಾಸರ ಕೀರ್ತನೆಗಳೊಂದಿಗೆ ಕನಕ ಉತ್ಸವದಲ್ಲಿ ಸಾರ್ವಜನಿಕರು ಹಾಗೂ ಸಮುದಾಯದವರು ಪಾಲ್ಗೊಳ್ಳಲಿರುತ್ತಾರೆ ಹಾಗೂ ಸಹಕಾರ ಶ್ರೀಕನಕ ಕ್ಷೇಮಾಭಿವೃದ್ಧಿ ಸಂಘ (ರಿ) ಮತ್ತು ಕನಕ ಬಂಧುಗಳು ಎಮ್ಮೆ ತಿಮ್ಮನಹಳ್ಳಿ ನಾಗಲಾಪುರ ಚಿನ್ನೇನಹಳ್ಳಿ ನೀಲಿಹಳ್ಳಿ ತಿಪ್ಪಗೊಂಡನಹಳ್ಳಿ ಬ್ರಹ್ಮದೇವರಹಳ್ಳಿ ಹಾಗೂ ಹನುಮಂತಪುರ ಗ್ರಾಮಸ್ಥರು ಸದರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿಲಿರುತ್ತಾರಾದ್ದರಿಂದ ಸಾರ್ವಜನಿಕರು ಅತಿಹೆಚ್ಚಿನ ಸಂಖ್ಯೆಯಲ್ಲಿ ಪಲ್ಗೊಂಡು ಕರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
