ತಿಪಟೂರು :
ತಾಲ್ಲೂಕಿನ ಮದ್ಲೇಹಳ್ಳಿ ಗ್ರಾಮದ ಸುಮಾರು 50 ವರ್ಷದ ಚನ್ನಬಸ್ಸಪ್ಪ ನಗರದ ರೈಲ್ವೆ ನಿಲ್ದಾಣದಲ್ಲಿ ಇಂದು ಮದ್ಯಾಹ್ನ 3.40ರ ಹುಬ್ಬಳ್ಳಿ-ಬೆಂಗಳೂರು ರೈಲಿಗೆ ಸಿಲುಕಿ ಸ್ಥಳದಲ್ಲೆ ಮೃತಪಟ್ಟ ಪಟ್ಟಿದ್ದಾನೆ. ಮೃತನು ಗಾರೆಕೆಲಸವನ್ನು ಮಾಡುವ ಸಲುವಾಗಿ ದಿನನಿತ್ಯ ತಿಪಟೂರಿಗೆ ಬಂದು ಹೋಗುತ್ತಿದ್ದನೆಂದು ತಿಳಿದು ಬಂದಿದ್ದು, ಪ್ರಕರಣ ಅರಸೀಕೆರೆ ರೈಲ್ವೇ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ