ಎಂ ಎನ್ ಕೋಟೆ :
ಗುಬ್ಬಿ ತಾಲ್ಲೂಕಿನ ಇತಿಹಾಸ ಪ್ರಸಿದ್ಧಿ ಹಾಗಲವಾಡಿ ಶ್ರೀ ಕರಿಯಮ್ಮ ದೇವಿಯ ಆರತಿ ಅಗ್ನಿಕೊಂಡ ಮಹೋತ್ಸವ ಅದ್ದೂರಿಯಾಗಿ ನಡೆಯಿತ್ತು.ಇಂದು ಮುಂಜಾನೆ ಅಮ್ಮ ನವರ ಕಳಸ ಮಹೋತ್ಸವ ಊರಿನ ರಾಜಬೀದಿಯಲ್ಲಿ ನಡೆಯಿತ್ತು.
ಇಂದು ಬೆಳಗಿನ ಜಾವ 6ಗಂಟೆಗೆ ಅಮ್ಮನವರ ಕಳಸ ಆರತಿ ಅಗ್ನಿಕೊಂಡದಲ್ಲಿ ಪ್ರವೇಶ ಮಾಡಿತ್ತು.ಹರಕೆ ಹೊತ್ತ ಭಕ್ತರು ಆರತಿ ಅಗ್ನಿಕೊಂಡ ತುಳಿದು ಅಮ್ಮನವರ ಕೃಪೆಗೆ ಪಾತ್ರರಾದರು.ಜಿಲ್ಲೆಯ ವಿವಿಧಡೆಗಳಿಂದ ಭಕ್ತರು ದೇವಾಲಯಕ್ಕೆ ಆಗಮಿಸಿ ಅಮ್ಮನವರ ದರ್ಶನ ಪಡೆದರು.ಯಾವುದೇ ಅಹಿತರ ಘಟನೆ ನಡೆಯದಂತೆ ಚೇಳೂರು ಪೋಲೀಸರ್ ಸೂಕ್ತ ಬಂದೂಬಸ್ತ್ ವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
