ಚಿತ್ರದುರ್ಗ:
ಚಿತ್ರದುರ್ಗ ತಹಶೀಲ್ದಾರ್ ಆಗಿ ಬುಧವಾರ ಅಧಿಕಾರ ವಹಿಸಿಕೊಂಡಿರುವ ಕಾಂತರಾಜ್‍ರವರಿಗೆ ಏಕನಾಥೇಶ್ವರಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯವರು ಭೇಟಿಯಾಗಿ ಅಭಿನಂದಿಸಿದರು.
ಏಕನಾಥೇಶ್ವರಿ ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ತಹಶೀಲ್ದಾರ್ ಕಾಂತರಾಜ್‍ರವರನ್ನು ಭೇಟಿಯಾದ ದೇವಸ್ಥಾನ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಜಮೀನ್ದಾರ್ ದೊರೆಸ್ವಾಮಿ, ನಿರ್ದೇಶಕರುಗಳಾದ ಮಲ್ಲಿಕಾರ್ಜುನ್, ರಾಮಜ್ಜ, ನಗರಸಭೆ ಮಾಜಿ ಅಧ್ಯಕ್ಷ ಸಿ.ತಿಮ್ಮಣ್ಣ, ಕೃಷ್ಣಮೂರ್ತಿ, ಗೌಡ್ರಗುರುಸಿದ್ದಪ್ಪ, ಶಿವಕುಮಾರ್, ಕಂದಾಯಾಧಿಕಾರಿ ಹೆಚ್.ಕೆ.ಪ್ರಾಣೇಶ್, ಮೋಹನ್ ಇವರುಗಳು ಅಭಿನಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








