ಪರಿಶಿಷ್ಟ ಜಾತಿ ತರಬೇತುದಾರರಿಗೆ ಲ್ಯಾಪ್ ಟಾಪ್‍ ವಿತರಣೆ

ದೊಡ್ಡೇರಿ:

        ಶ್ರೀ ಬಸವೇಶ್ವರ ಕೈಗಾರಿಕ ತರಬೇತಿ ಸಂಸ್ಥೆ ದಂಡಿನದಿಬ್ಬ, ವತಿಯಿಂದ ಎಸ್.ಸಿ.ಪಿ ಯೋಜನೆಯಡಿಯಲ್ಲಿ ಕೈಗಾರಿಕಾ ತರಬೇತಿ ಪಡೆಯುತ್ತೀರುವ ಪರಿಶಿಷ್ಟ ಜಾತಿ ತರಬೇತುದಾರರಿಗೆ ರಾಜ್ಯ ಸರ್ಕಾರದ ವತಿಯಿಂದ ಬಂದಿದ್ದ 06 ಲ್ಯಾಪ್ ಟಾಪ್‍ಗಳನ್ನು ಮಧುಗಿರಿ ಶಾಸಕ ಎಮ್.ವಿ. ವೀರಭದ್ರಯ್ಯ ವಿತರಿಸಿದರು, ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎಮ್.ಎಸ್.ವಿಜಯಪ್ರಕಾಶ್, ಪ್ರಾಂಶುಪಾಲ ಡಿ,ಎನ್‍ಕಾಂತರಾಜು, ಸಿಡದರಗಲ್ಲು ಶ್ರೀನಿವಾಸ್, ಭೂತನಹಳ್ಳಿ ಸಂತೋಷ್, ಹಾಗೂ ತರಬೇತುದಾರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link