ಅಪಘಾತ: ಬೈಕ ಸವಾರ ಸಾವು…!!!!

ಹರಪನಹಳ್ಳಿ:

             ಬೈಕ್‍ಆಯತಪ್ಪಿರಸ್ತೆ ಬದಿಯ ಮರಕ್ಕೆಡಿಕ್ಕಿ ಸಂಭವಿಸಿದ ಪರಿಣಾಮ ಸವಾರ ಮೃತಪಟ್ಟು, ಹಿಂಬಂದಿ ಸವಾರಗಾಯಗೊಂಡಿರುವಘಟನೆತಾಲ್ಲೂಕಿನ ಹೊಂಬಳಗಟ್ಟಿ ಗ್ರಾಮದಕಾಯಕದ ಹಳ್ಳದ ಬಳಿ ಶುಕ್ರವಾರ ಸಂಜೆಜರುಗಿದೆ.
ಹೊಂಬಳಗಟ್ಟಿ ಗ್ರಾಮದ ಬಸವರಾಜ (20) ಮೃತ ವ್ಯಕ್ತಿ. ಘಟನೆಯಲ್ಲಿಗಾಯಗೊಂಡಿರುವಅಂಜೀನಪ್ಪಅವರಿಗೆ ಪಟ್ಟಣದ ಸಾರ್ವಜನಿಕಆಸ್ಪತ್ರೆಗೆದಾಖಲಾಗಿದ್ದಾರೆ. ಈ ಕುರಿತು ಹರಪನಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link