ಹೊಸದುರ್ಗ:
ಪಟ್ಟಣದ ಕಂಬದದೇವರ ಬಡಾವಣೆಯ ವಾರ್ಡ್ ನಂಬರ್ 7 ರ ಡ್ರೈನೇಜ್‍ನಿಂದ ಕಳೆದ ಎರಡು ದಿನಗಳಿಂದ ದುರ್ವಾಸನೆ ಬೀರುತ್ತಿದೆಎಂದು ಪ್ರಜಾಪ್ರಗತಿ (ಏ.27ಕ್ಕೆ) ವರದಿ ಮಾಡಿತ್ತು.
ಡ್ರೈನೇಜ್‍ನಿಂದಯತೇಚ್ಛವಾಗಿ ಕಸ,ಶೌಚದ ನೀರನ್ನು,ಕಸಗಳು ಮುಂದಕ್ಕೆ ಹೋಗದೇ ಸೋರಿಕೆಯಾಗಿರಸ್ತೆಗೆ ಕೊಳಚೆ ನೀರು ಹರಿಯತೊಡಗಿದ್ದವು.ಗಬ್ಬೆದ್ದ ನೀರು ಮುಂದಕ್ಕೆ ಸಾಗಲಾಗದೆ ಹೊರ ನುಗ್ಗಿ ಪರಿಸರವೆನ್ನೇಲ್ಲಾ ಹಾಳು ಮಾಡುತ್ತಿದೆಎಂದು ಪ್ರಜಾಪ್ರಗತಿ ವರದಿ ನೋಡಿದ ಪುರಸಬೆಎಚ್ಚೆತ್ತುಕೊಂಡು (ಏ.28ಕ್ಕೆ) ಮಾರನೇ ದಿನ ಸ್ವಚ್ಚ ಮಾಡಿಸಿದೆ.
ಅತೀ ಹೆಚ್ಚಾಗಿ ಕಸ ತುಂಬಿ ಕೊಂಡಿತ್ತು.ಡ್ರೈನೇಜ್ ನಿಂದಒಂದು ಹನಿ ನೀರು ಹೊರಗಡೆ ಹೋಗದೇ ಕೆಲಸವನ್ನು ಮಾಡಿದ್ದೇವೆ. ಸಾರ್ವಜನಿಕರ ಹಿತದೃಷ್ಠಿಯೇ ನಮ್ಮಧ್ಯೆಯ. ಪ್ರಜಾಪ್ರಗತಿ ವರದಿ ನೋಡಿ ಬಳಿಕ ನಮ್ಮ ಸಿಬ್ಬಂದಿಗಳ ಜೊತೆಗೂಡಿಡ್ರೈನೆಜ್‍ನ್ನು ಸ್ವಚ್ಚ ಮಾಡಿಸಿದ್ದೇವೆ ಎಂದು ಪರಿಸರಇಂಜಿನಿಯರ್‍ತಿಮ್ಮರಾಜು ಪತ್ರಿಕೆಯೊಂದಿಗೆ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







