ಚೇಳೂರು:
ತ್ರಿವಿಧದಾಸೋಹಿ ಪರಮಪೂಜ್ಯಡಾ.ಶ್ರೀಶಿವಕುಮಾರಮಹಾಸ್ವಾಮಿಗಳ 112 ನೇಜನ್ಮಜಯಂತಿ ಮಹೋತ್ಸವ ಬಹಳ ವಿಜೃಂಭಣೆಯಿಂದ ನೆಡೆಯಿತು
ಶ್ರೀಯವರ ಭಕ್ತ ವೃಂದದವರು ಭಕ್ತಿ ಪೂರ್ವಕ ನಮನಗಳಕಾರ್ಯಗಳೊಂದಿಗೆಚೇಳೂರಿನ ಸರ್ಕಲ್‍ನಲ್ಲಿಶ್ರೀಯವರ ಪೋಟ್‍ವನ್ನುಇಟ್ಟು ಪೂಜೆಯನ್ನು ಸಲಿಸಿ.ಸಿಹಿಹಂಚಿ ಪಟಾಕಿಯನ್ನುಸಿಡಿಸಿ ವಿವಿದ ವಾಧ್ಯಗಳೊಂದಿಗೆ ಮಯೂರವಾಹನದಉತ್ಸವನ್ನುಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ಮಾಡಲಾಯಿತು.
ಬೆಳಿಗ್ಗೆಯಿಂದ ಸಂಜೆಯವರಿಗೂಚೇಳೂರಿನಸಿಆರ್‍ಟಿ ಸಮುದಾಯಭವನದಲಿ ಭಕ್ತರಿಗೆ ಸಿಹಿಬೂಂದಿ.ಪಾಯಿಸ.ಚಿತ್ರಾನ್ನ .ಹೆಸರುಬೆಳೆ.ಅನ್ನಸಾಂಬಾರ್‍ನ್ನದಾಸೋಹವನ್ನುಏರ್ಪಡಿಸಲಾಗಿತ್ತುಇಲ್ಲಿಗೆ ಬಂದ ಪ್ರತಿಯೊಬ್ಬರು ಭಕ್ತಿ ಪೂರ್ವಕವಾಗಿ ಶ್ರೀಯವರ ಪ್ರಸಾಧರೂಪದಲಿ ದಾಸೋಹವನ್ನುಸ್ವಿಕರಿಸಿದರು ಈ ಮಹೋತ್ಸವರಲಿ ಜಿಪಂ ಸದಸ್ಯೆ ಕೆ.ಆರ್.ಬಾರತಿ , ಗ್ರಾಪಂ ಅಧ್ಯಕ್ಷೆಗಂಗಮ್ಮ, ಎಂ.ಎನ್.ರಾಜಶೇಖರಯ್ಯ,ಸಿ.ಎಂ.ಹಿತೇಶ್,ಸಿ.ಟಿ.ಶಾರದಮ್ಮ ,ರಂಗಸ್ವಾಮಯ್ಯ,ಸಿ.ಟಿ.ಚಂದ್ರಶೇಖರ,ನಂಜರಾಜು ,ದಿವಾಕರಪ್ಪ .ಗಂಗಾಧರ್,ಬಸವರಾಜು,ಇಂದುಕುಮಾರ್,ಇಂದ್ರಕುಮಾರಿ,ಪಧ್ಮ,ಸಿದ್ದೇಗೌಡ್,ಶ್ರೀಯವರ ಭಕ್ತವೃಂದದವರುಇತರರು ಹಾಜರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ