ಡಾ ಬಿ.ಆರ್. ಅಂಬೇಡ್ಕರ್ ರವರ 128 ನೇ ಜಯಂತೋತ್ಸವ ಕಾರ್ಯಕ್ರಮ

ಬರಗೂರು

      ಇತಿಹಾಸ ಪುಟಗಳಲ್ಲಿನ ಸುವರ್ಣಕ್ಷರಗಳಲ್ಲಿ ಬರೆದಿಡುವ ಮಹಾನ್ ವ್ಯಕ್ತಿ ಡಾ.ಬಾಬ ಸಾಹೇಬ್ ಅಂಬೇಡ್ಕರ್‍ರವರು, ಹಿಂದುಳಿದ ವರ್ಗದ ಅಭಿವೃದ್ದಿಯ ಆಶಾ ಕಿರಣ ಇವರ ಆದರ್ಶಗುಣಗಳನ್ನು ಯುವಪೀಳಿಗೆ ಅನುಸರಿಸಬೇಕು ಎಂದು ಕ.ದ.ಸಂ.ಸ ಸಿರಾ ತಾಲ್ಲೂಕು ಸಂಚಾಲಕರಾದ ರಂಗನಾಥ್ (ಟೈರ್) ತಿಳಿಸಿದರು.

       ಸಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಬರಗೂರು ಸಮೀಪದ ಗೋಪಿಕುಂಟೆ ಗ್ರಾಮದಲ್ಲಿ ಡಾ ಬಿ.ಆರ್. ಅಂಬೇಡ್ಕರ್‍ರವರ 128 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಡಾ ಬಿ.ಆರ್. ಅಂಬೇಡ್ಕರ್‍ರವರ ನಾಮಫಲಕ ಉದ್ಟಾಟಿಸಿ ಮಾತನಾಢಿದರು.

       ಡಾ. ಬಾಬ ಸಾಹೇಬ್ ಅಂಬೇಡ್ಕರ್‍ರವರು ಕಾನುನೂ ಸಚಿವರಾಗಿದ್ದಾಗ ಜಾನಂಗದ ಅಭಿವೃದ್ದಿಗೆ ಸಾಕಷ್ಟು ಕಾನೂನು ಜಾರಿಗೆ ತಂದ ಯುಗಪುರುಷರು, ಸಾಮಾಜದ ಏಳ್ಗೆಗೆ ಯಾನಾದರು ಕೋಡಿಗೆ ನೀಡುವ ನೀಟ್ಟಿನಲ್ಲಿ ಶಿಕ್ಷಣ,ಸಂಘಟನೆ,ಹೋರಾಟ ಮೂಲಕ ಅಭಿವೃದ್ದಿಯ ಜಾಗತಿಕ ಮೂಡಿಸಿದವರು, ಇಂದಿನ ಯುವ ಸಮೋಹ ಡಾ.ಬಾಬ ಸಾಹೇಬ್ ಅಂಬೇಡ್ಕರ್‍ರವರ ಚರಿತ್ರೆಯನ್ನು ಜೀವನದ ಸಮಾಜದ ಏಳ್ಗಿಗ್ಗೆ ಸಾದ್ಯ ಎಂದರು.

      ಬರಗೂರಿನ ಜ್ಞಾನಜ್ಯೋತಿ ಕಾಲೇಜಿನ ಉಪನ್ಯಾಸಕ ಜಿಎನ್‍ಮೂರ್ತಿ ಮಾತನಾಡಿ ಪ್ರತಿಯೋಬ್ಬ ಹಿಂದುಳಿದ ಜನರ ಅಭಿವೃದ್ದಿಗಾಗಿ ಶ್ರಮಿಸಿದ್ದರು ಅವರು ಯಾವುದೇ ಜಾತಿಗೆ ಧರ್ಮಕ್ಕೆ ಸೀಮಿತರಾಗಿರಲಿಲ್ಲಿ ಬಡವರ್ಗ ಹಿಂದುಳಿದ ವರ್ಗದವರ ಆಶಾಕಿರರಾಗಿದ್ದರು .ಸಂಮಿಧಾನದ ಮೂಲಕ ಎಲ್ಲಾ ವರ್ಗದವರಿಗೂ ಸಮಾನತೆ ಸ್ವಾತಂತ್ರ್ಯ ಸಹೋದರತೆ ತಂದುಕೋಟ್ಟವರು.

       ಈ ಸಂದರ್ಭದಲ್ಲಿ ಕ.ದ.ಸಂ.ಸ. ಖಜಾಂಚಿ ಕೆ.ರಾಜು.ಹೂಸಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಈಶ್ವರಪ್ಪ,ಜಗನ್ನಾಥ್,ಬರಗೂರು ಲೋಕೇಶ್, ಅಶ್ವಥ್‍ನಾರಾಯಣ ಜಿಜೆ.ಮೂರ್ತಿ,ನೀರಕಲ್ ಸರಸಿಂಹಯ್ಯ, ಅಡವೀಶ್, ಯಜಮಾನ್ ಮೂರ್ತಿ,ಭೂತರಾಜು, ರಂಗನಾಥ್, ರಾಜ, ರವಿ, ಹನುಂತರಾಯಪ್ಪ, ತಿಪ್ಪೇಸ್ವಾಮಿ,ಮೂರ್ತಿ,ನರಸಿಂಹಯ್ಯ,ರಾಜಪ್ಪ .

       ಮನೋಹರ,ಕೃಷ್ಣ,ರಂಗಸ್ವಾಮಿ,ಸರಸಿಂಹಮೂರ್ತಿ ಇತರರು ಇದ್ದರು. ಊರಿನ ಬೀದಿಯಲ್ಲಿ ಡಾ ಬಿ.ಆರ್. ಅಂಬೇಡ್ಕರ್‍ರವರ ಭಾವಚಿತ್ರವನ್ನು ಮೇರವಣಿಗೆ ಮಾಡಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap