ತುರುವೇಕೆರೆ:
ಮೇ 10 ರಿಂದ ನಾಮಪತ್ರ ಸಲ್ಲಿಕೆ ಅವಕಾಶವಿದ್ದರು ಬುಧವಾರದವರೆಗೂ 5 ನೇ ವಾರ್ಡ್ ರವಿ(ಬಿಜೆಪಿ) 4 ನೇ ವಾರ್ಡ್ ಮಹಮದ್ ಜಾಕೀರ್ ಹುಸೇನ್ (ಪಕ್ಷೇತರ) 7 ನೇ ವಾರ್ಡ್‍ಗೆ ಅಂಜನ್‍ಕುಮಾರ್ (ಬಿಜೆಪಿ) ಸೇರಿ ಮೂರು ನಾಮಪತ್ರ ಸಲ್ಲಿಕೆಯಾಗಿದ್ದವು.
ಬುಧವಾರ 14 ನಾಮಪತ್ರ ಸಲ್ಲಿಕೆಯಾಗಿವೆ. 1 ನೇ ವಾರ್ಡ್‍ಗೆ ಹೆಚ್.ಸಿ. ಶೀಲಾ (ಬಿಜೆಪಿ) 3 ನೇ ವಾರ್ಡ್‍ಗೆ ಕೆ. ಭಾಗ್ಯ (ಬಿಜೆಪಿ) 4 ನೇ ವಾರ್ಡ್‍ಗೆ ಜೆ. ಚಂದ್ರಶೇಖರ್ (ಬಿಜೆಪಿ) 5 ನೇ ವಾರ್ಡ್‍ಗೆ ಕೆ.ರವಿ (ಬಿಜೆಪಿ) 8 ನೇ ವಾರ್ಡ್‍ಗೆ ಸುನಂದಮ್ಮ (ಬಿಜೆಪಿ) ಹಾಗೂ ಸ್ಮೀತ (ಬಿಜೆಪಿ) 9 ನೇ ವಾರ್ಡ್‍ಗೆ ಕೆ.ಬಿ.ಶೋಭ (ಬಿಜೆಪಿ) 10ನೇ ವಾರ್ಡ್‍ಗೆ ಟಿ.ಪಿ.ಮಹೇಶ್ (ಕಾಂಗ್ರೇಸ್) ಹಾಗೂ ಹೆಚ್.ಆರ್.ರಾಮೇಗೌಡ (ಬಿಜೆಪಿ) 11 ನೇ ವಾರ್ಡ್‍ಗೆ ಹೇಮಲತಾ (ಬಿಜೆಪಿ) ಹಾಗೂ ಅಸಿನಾ ಭಾನು (ಕಾಂಗ್ರೇಸ್), 12 ನೇ ವಾರ್ಡ್‍ಗೆ ಟಿ.ಇ.ರವಿಕುಮಾರ್ (ಬಿಜೆಪಿ) 13ನೇ ವಾರ್ಡ್‍ಗೆ ಆಶಾರಾಣಿ (ಬಿಜೆಪಿ) 14 ನೇ ವಾರ್ಡ್‍ಗೆ ಟಿ. ಆನಂದಕುಮಾರ್ (ಬಿಜೆಪಿ) ನಾಮಪತ್ರ ಸಲ್ಲಿಸಿದ್ದು ಒಟ್ಟು 17 ನಾಮಪತ್ರ ಸಲ್ಲಿಕೆಯಾಗಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
