ವೈ.ಎನ್.ಹೊಸಕೋಟೆಯಲ್ಲಿ 145 ಎಂ.ಎಂ. ಮಳೆ

ತುಮಕೂರು
     ತುಮಕೂರು ಜಿಲ್ಲೆಯಲ್ಲಿ ಸೆ.23 ರ ಬೆಳಗ್ಗೆ 8 ರಿಂದ ಸೆ.24 ರ ಬೆಳಗ್ಗೆ 8 ಗಂಟೆಯವರೆಗಿನ 24 ಗಂಟೆಗಳ ಅವಧಿಯಲ್ಲಿ ಜಿಲ್ಲಾದ್ಯಂತ ಮಳೆ ಆಗಿದ್ದು, ಪಾವಗಡ ತಾಲ್ಲೂಕು ವೈ.ಎನ್.ಹೊಸಕೋಟೆಯಲ್ಲಿ 145 ಮಿಲಿಮೀಟರ್ (ಎಂ.ಎಂ.) ಪ್ರಮಾಣದ ಮಳೆ ದಾಖಲಾಗಿದೆ. ಇದು ಇಡೀ ಜಿಲ್ಲೆಯಲ್ಲೇ ಅತ್ಯಧಿಕವೆನಿಸಿದೆ. 
       ಜಿಲ್ಲೆಯ ವಿವಿಧ ತಾಲ್ಲೂಕುಗಳ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗಿರುವ ಮಳೆ ವಿವರ ಮಿಲಿಮೀಟರ್‍ಗಳಲ್ಲಿ ಈ ಕೆಳಗಿನಂತಿದೆ:-
ಪಾವಗಡ ತಾಲ್ಲೂಕು: ಕಸಬ-114.4, ಅರಸೀಕೆರೆ-75.6, ವೈ.ಎನ್. ಹೊಸಕೋಟೆ-145, ತಿರುಮಣಿ-25, ನಾಗಲಮಡಿಕೆ-139.2.
ತುಮಕೂರು ತಾಲ್ಲೂಕು: ಕಸಬ-101.2, ನಗರದ ರೈಲು ನಿಲ್ದಾಣ-75, ಕೋಳಾಲ- 16.2, ಊರ್ಡಿಗೆರೆ- 28, ಬೆಳ್ಳಾವಿ-26.2, ಹಿರೇಹಳ್ಳಿ-8.2, ನೆಲಹಾಳ್-91.4.
ಗುಬ್ಬಿ ತಾಲ್ಲೂಕು: ಕಸಬ- 94.5, ಸಿ.ಎಸ್.ಪುರ-25.5, ನಿಟ್ಟೂರು-65.2, ಕಡಬ-108.6, ಹಾಗಲವಾಡಿ-63, ಚೇಳೂರು-40, ಅಂಕಸಂದ್ರ-74.
ಕುಣಿಗಲ್ ತಾಲ್ಲೂಕು: ಕಸಬ-30, ನಿಡಸಾಲೆ-39.2, ಕೆ.ಎಚ್.ಹಳ್ಳಿ-34.2.
ತಿಪಟೂರು ತಾಲ್ಲೂಕು: ನೊಣವಿನಕೆರೆ-57.
ಚಿಕ್ಕನಾಯಕನಹಳ್ಳಿ ತಾಲ್ಲೂಕು: ಕಸಬ-33, ಹುಳಿಯಾರು-31.2.
ತುರುವೇಕೆರೆ ತಾಲ್ಲೂಕು: ಕಸಬ-30.2, ಸಂಪಿಗೆ-83, ದಂಡಿನಶಿವರ-60.4, ಮಾಯಸಂದ್ರ-72.4, ದಬ್ಬೇಘಟ್ಟ-50.2.
ಮಧುಗಿರಿ ತಾಲ್ಲೂಕು: ಕಸಬ-116, ಬಡವನಹಳ್ಳಿ-35, ಮಿಡಿಗೇಶಿ-22, ಐ.ಡಿ.ಹಳ್ಳಿ-40, ಕೊಡಿಗೇನಹಳ್ಳಿ-32.9, ಬ್ಯಾಲ್ಯ- 51.
ಶಿರಾ ತಾಲ್ಲೂಕು: ಕಸಬ-59.4, ಚಿಕ್ಕನಹಳ್ಳಿ- 72.2, ಕಳ್ಳಂಬೆಳ್ಳ-63.2, ಬುಕ್ಕಾಪಟ್ಟಣ-23.1, ತಾವರೆಕೆರೆ-20.6, ಬರಗೂರು- 67.4, ಹುಣಸೇಹಳ್ಳಿ- 47.
ಕೊರಟಗೆರೆ ತಾಲ್ಲೂಕು: ಕಸಬ-65, ಕೋಳಾಲ-39.2, ತುಂಬಾಡಿ-60, ಹೊಳವನಹಳ್ಳಿ-30.4, ಮಾವತ್ತೂರು-20, ಇರಕಸಂದ್ರ ಕಾಲೋನಿ-64.4, ತೋವಿನಕೆರೆ-70.6.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap