ಬೆಂಗಳೂರು:
ಬಂಧಿತ ಆರೋಪಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿಯಾಧರಿಸಿ ಕೇರಳ ಮೂಲದ ಮೂವರು ಗಾಂಜಾ ಮಾರಾಟಗಾರರನ್ನು ಬಂಧಿಸಿ 5 ಕೆಜಿ ಗಾಂಜಾ, ಏಳೂವರೆ ಸಾವಿರ ನಗದು, ಸ್ವಿಫ್ಟ್ ಡಿಜೈರ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಹೊಸಕೋಟೆಯ ಪೆತ್ತನಹಳ್ಳಿಯ ಪ್ರೇಮ್ ಮಹದೇವ್ ಅಲಿಯಾಸ್ ಪಿಚ್ಚು (26), ಹೊಯ್ಸಳ ನಗರದ ಅನುಘೋಷ್ ಅಲಿಯಾಸ್ ಅನು (22), ಬೆಟ್ಟದಾಸನಪುರದ ರಾಹುಲ್ (25) ಬಂಧಿತ ಆರೋಪಿಗಳಾಗಿದ್ದಾರೆ.ಕೇರಳ ಮೂಲಕ ಈ ಮೂವರು ಆರೋಪಿಗಳು ಗಾಂಜಾವನ್ನು ಬೇರೆಡೆಯಿಂದ ಖರೀದಿಸಿಕೊಂಡು ಬಂ ಸಾಫ್ಟ್‍ವೇರ್ ಇಂಜಿನಿಯರ್‍ಗಳು, ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಕಳೆದ 8 ತಿಂಗಳಿನಿಂದ ಆರೋಪಿಗಳು ಈ ಕೃತ್ಯದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








