ಮಿಡಿಗೇಶಿ
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಮ ಪಂಚಾಯಿತಿಗೆ ಸೇರಿದ ಹನುಮಂತಪುರ ಗ್ರಾಮದ ಒಂದೇ ಕುಟುಂಬದ ಐದು ಜನರಿಗೆ ಮಹಾಮಾರಿ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಕುಟುಂಬ ವಾಸವಾಗಿರುವ ಮನೆಯ ಸುತ್ತಮುತ್ತ ಆಗಸ್ಟ್ 18 ರಂದು ರಾತ್ರಿ ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆಯವರು ಸೇರಿ ಸೀಲ್‍ಡೌನ್ ಮಾಡಿರುತ್ತಾರೆ. ಸೋಂಕಿತರನ್ನು ಮಧುಗಿರಿ ಪಟ್ಟಣದಲ್ಲಿರುವ ಕೊರೋನಾ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆಗೆ ಒಳಗಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
