ಹರಪನಹಳ್ಳಿ:
ಮೇ 29ರಂದು ನಡೆಯುವ ಇಲ್ಲಿಯ ಪುರಸಭಾ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಸೋಮವಾರ 11 ಪಕ್ಷೇತರರು ತಮ್ಮ ಉಮೇದುವಾರಿಕೆ ವಾಪಾಸ್ ಪಡೆದಿದ್ದು, ಕಣದಲ್ಲಿ ಒಟ್ಟು 75 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಎಲ್ಲ 27 ವಾರ್ಡಗಳಿಗೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಜೆಡಿಎಸ್ ಪಕ್ಷದಿಂದ 9 ಹಾಗೂ ಪಕ್ಷೇತರರಾಗಿ 12 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಅಭ್ಯರ್ಥಿಗಳ ವಿವರ:
ವಾರ್ಡ್ 1- ಸತ್ತೂರು ಯಲ್ಲಮ್ಮ (ಕಾಂಗ್ರೆಸ್), ಪಿ.ಶೀಲಾ (ಬಿಜೆಪಿ). ವಾರ್ಡ್ 2-ಉದ್ದಾರ ಗಣೇಶ (ಕಾಂಗ್ರೆಸ್) ಯಳಮನವರ ಮಂಜಪ್ಪ(ಬಿಜೆಪಿ). ವಾರ್ಡ್ 3- ಶೋಭಾ ಮಂಜುನಾಥ (ಕಾಂಗ್ರೆಸ್ ), ಧನಲಕ್ಷ್ಮೀ (ಬಿಜೆಪಿ), ಅನಿತಾ ಮಂಜ್ಯಾನಾಯ್ಕ(ಜೆಡಿಎಸ್ ). ವಾರ್ಡ್ 4- ಕೆ.ಎಂ.ಜಗದೀಶ (ಕಾಂಗ್ರೆಸ್ ), ಎಸ್.ಕಿರಣ (ಬಿಜೆಪಿ). ಕವಿತಾ ವಾಗೇಶ್ (ಪ), ವಾರ್ಡ್ 5-ಗುಡಿ ನಾಗರಾಜ(ಕಾಂಗ್ರೆಸ್), ಎಚ್.ಎಂ. ಅಶೋಕ (ಬಿಜೆಪಿ), ಖಾಜಾಪೀರ (ಜೆಡಿಎಸ್ ). ವಾರ್ಡ್ 6-ಯು. ನಿಂಗಮ್ಮ ಮಲ್ಲಿಕಾರ್ಜುನ (ಕಾಂಗ್ರೆಸ್ ), ಬಿ.ಜ್ಯೋತಿ (ಬಿಜೆಪಿ), ರಾಯದುರ್ಗದ ಗಂಗಮ್ಮ (ಪ). ವಾರ್ಡ್ 7- ಲಾಟಿ ದಾದಾಪೀರ (ಕಾಂಗ್ರೆಸ್ ), ಈ.ಪಕ್ಕೀರಪ್ಪ(ಬಿಜೆಪಿ), ದಾದಾಖಲಂದರ (ಜೆಡಿಎಸ್).
ವಾರ್ಡ್ 8-ಜೋಗಿನ್ನವರ ಭರತೇಶ(ಕಾಂಗ್ರೆಸ್ ), ಬೂದಿ ನವೀನ(ಬಿಜೆಪಿ), ವಾರ್ಡ್ 9- ಗೊಂಗಡಿ ನಾಗರಾಜ (ಕಾಂಗ್ರೆಸ್), ಎಚ್.ವೀರಣ್ಣ (ಬಿಜೆಪಿ), ವಾರ್ಡ್ 10-ಎಂ.ವಿ. ಅಂಜಿನಪ್ಪ (ಕಾಂಗ್ರೆಸ್ ), ಬಿ.ಜೆಟ್ಯಪ್ಪ (ಬಿಜೆಪಿ), ವಾರ್ಡ್ 11- ಜಾಕೀರ್ ಹುಸೇನ್ (ಕಾಂಗ್ರೆಸ್ ), ಪೀರಸಾಹೇಬ್ (ಬಿಜೆಪಿ), ಆಪ್ತಾಬ್ (ಜೆಡಿಎಸ್). ವಾರ್ಡ್ 12-ಎ.ಸಮೀನಾ (ಕಾಂಗ್ರೆಸ್), ಹಸಿನಾ (ಬಿಜೆಪಿ), ಶಹಿನಾಬಿ (ಜೆಡಿಎಸ್), ವಾಹೀದಾ (ಪ). ವಾರ್ಡ್ 13- ಬಿ.ನಜೀರ್ ಅಹ್ಮದ್ (ಕಾಂಗ್ರೆಸ್ ), ಎಂ.ಅಜೀಬ್ (ಬಿಜೆಪಿ), ಡಿ.ಅಬ್ದುಲ್ ರೆಹಮಾನ್ (ಪ).
ವಾರ್ಡ್ 14- ಬಂಗ್ಲಿ ಸೋಮಶೇಖರ (ಕಾಂಗ್ರೆಸ್ ), ಎಂ.ಕೆ. ಜಾವೀದ್ (ಬಿಜೆಪಿ), ಎ.ಮೂಸಾಸಾಹೇಬ್ (ಜೆಡಿಎಸ್), ಇಲಿಯಾಸ್ (ಪ). ವಾರ್ಡ್ 15-ಬಂಡಿ ನಜೀರ್ (ಕಾಂಗ್ರೆಸ್ ), ಎಂ.ನಾಗವೇಣಿ (ಬಿಜೆಪಿ), ನಜೀಮಾಬಿ (ಜೆಡಿಎಸ್). ವಾರ್ಡ್ 16-ಪಂಡಿತ ವೀಣಾ (ಕಾಂಗ್ರೆಸ್ ), ತಾರಾ (ಬಿಜೆಪಿ) ವೈದೇಹಿ (ಪ). ವಾರ್ಡ್ 17-ಪ್ರಮೋದಕುಮಾರ (ಕಾಂಗ್ರೆಸ್), ಬಿ.ಎನ್ .ವಿನಯಕುಮಾರ(ಬಿಜೆಪಿ), ಕೇಸವಮೂರ್ತಿ ಹಾಗೂ ಗೌಳಿ ಭರಮಣ್ಣ (ಪ).
ವಾರ್ಡ್ 18-ಬಾಪೂಜಿರಾವ್ (ಕಾಂಗ್ರೆಸ್ ), ಐ.ಮಂಜುನಾಥ (ಬಿಜೆಪಿ), ಎಚ್.ನಜೀರಸಾಹೇಬ್ (ಜೆಡಿಎಸ್), ಬಂಗಿ ನಜೀರಸಾಹೇಬ್ (ಪ). ವಾರ್ಡ್ 19- ಪಿ.ವಿ.ನಾಗರತ್ನಮ್ಮ(ಕಾಂಗ್ರೆಸ್ ), ಕೌಟಿ ಸುಮಾ (ಬಿಜೆಪಿ), ಅಂಬುಜಾಕ್ಷಿ (ಪ). ವಾರ್ಡ್ 20- ಎಂ.ಪಾತೀಮಾಬಿ (ಕಾಂಗ್ರೆಸ್), ಸಿ.ಸರೋಜ (ಬಿಜೆಪಿ), ಮುಜಬುಲ್ (ಜೆಡಿಎಸ್). ವಾರ್ಡ್ 21-ಎಚ್.ಕೊಟ್ರೇಶ (ಕಾಂಗ್ರೆಸ್ ), ಕೆ.ಅಂಜಿನಪ್ಪ(ಬಿಜೆಪಿ). ವಾರ್ಡ್ 22-ತಳವಾರು ಲಕ್ಷ್ಮಮ್ಮ (ಕಾಂಗ್ರೆಸ್ ), ಪದ್ಮಾವತಿ (ಬಿಜೆಪಿ). ವಾರ್ಡ್ 23-ಪ್ರಮೀಳಮ್ಮ(ಕಾಂಗ್ರೆಸ್ ), ಎಚ್.ಸುಜಾತ (ಬಿಜೆಪಿ), ಸಿ.ಹನುಮಕ್ಕ (ಪ).
ವಾರ್ಡ್ 24-ನೂರಜಹಾನ್ (ಕಾಂಗ್ರೆಸ್ ), ರಜಿಯಾಬೀ (ಬಿಜೆಪಿ). ವಾರ್ಡ್ 25-ಟಿ.ವೆಂಕಟೇಶ್ (ಕಾಂಗ್ರೆಸ್), ಆರ್.ಲೋಕೇಶ (ಬಿಜೆಪಿ), ಮ್ಯಾಕಿ ದುರುಗಪ್ಪ (ಪ). ವಾರ್ಡ್ 26-ಮಳೆಪ್ನವರ ಲಕ್ಷ್ಮವ್ವ (ಕಾಂಗ್ರೆಸ್ ), ಭೀಮಕ್ಕ(ಬಿಜೆಪಿ), ವಾರ್ಡ್ 27-ಎಚ್.ಕೆ. ಹಾಲೇಶ್ ( ಕಾಂಗ್ರೆಸ್), ರೊಕ್ಕಪ್ಪ(ಬಿಜೆಪಿ).