ಕೊನೆಗೂ ನ್ಯಾಯ ಕೊಡಿಸಿದ ಎಬಿವಿಪಿ

ಬೆಂಗಳೂರು
          ವೋಗ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಎಂಬ ಮಾನ್ಯತೆ ಪಡೆಯದ  ಸಂಸ್ಥೆ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ನೊಂದಾಯಿಸಿಕೊಂಡು  ತರಗತಿಗಳನ್ನು ನಡೆಸದೆ, ವಂಚಿಸಿ  ಕಟ್ಟಿದ ಹಣವನ್ನು   ವಿದ್ಯಾರ್ಥಿಗಳಿಗೆ ವಾಪಸ್ ಕೊಡದೆ ಸತಾಯಿಸುತ್ತಿರುವ ಸಂಸ್ಥೆಯ ವಿರುದ್ಧ  ಎಬಿವಿಪಿ ನಾಯಕರು, ಕಾರ್ಯಕರ್ತರು  ಸಿಡಿದೆದ್ದು ಕೊನೆಗೂ ನ್ಯಾಯ ಕೊಡಿಸುವಲ್ಲಿ  ಸಫಲರಾಗಿದ್ದಾರೆ.   
          ನೊಂದಾಯಿಸಿಕೊಂಡ ವಿದ್ಯಾರ್ಥಿಗಳನ್ನು ದೊಡ್ಡಬಳ್ಳಾಪುರದಲ್ಲಿರುವ ಡಾ. ಕರಿಯಪ್ಪ ಇನ್ಸ್ಟಿಟ್ಯೂಟ್ ಆಫ್ ಆರ್ಟ್ ಅಂಡ್ ಡಿಸೈನ್ ಮ್ಯಾನೇಜ್ಮೆಂಟ್,ಕಾಲೇಜಿನಲ್ಲಿ ತರಗತಿಗಳು ನಡೆಸುವುದಾಗಿ  ತಿಳಿಸಿತ್ತು  ಈ ವೋಗ್ ಸಂಸ್ಥೆಯಲ್ಲಿ ನೋಂದಾಯಿಸಿದ ವಿದ್ಯಾಥಿಗಳು ಯಾವುದೇ ಪ್ರಶ್ನೆ ಮಾಡದೇ ಡಾ. ಕರಿಯಪ್ಪ ಇನ್ಸ್ಟಿಟ್ಯೂಟ್ ಆಫ್ ಆರ್ಟ್ ಅಂಡ್ ಡಿಸೈನ್ ಮ್ಯಾನೇಜ್ಮೆಂಟ್, ಕಾಲೇಜಿನಲ್ಲಿ ತರಗತಿಗಳಿಗೆ ಹಾಜರಾಗುತ್ತಿದ್ದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link