ಪಾವಗಡ :
ಪಟ್ಟಣದ ಎಸ್ಬಿಐ ಬ್ಯಾಂಕ್ ಸಿಬ್ಬಂದಿಗೆ ಕೊವಿಡ್19 ಪಾಸಿಟೀವ್ ಬಂದಾ ಹಿನ್ನೆಲೆಯಲ್ಲಿ ಇಂದು ಬ್ಯಾಂಕ್ ವ್ಯವಹಾರವನ್ನೆ ಸ್ಥಗಿತಗೊಳಿಸಿದ ಘಟನೆ ನಡೆಯಿತ್ತು.
ಪಟ್ಟಣದ ತುಮಕೂರು ರಸ್ತೆಯಲ್ಲಿನ ಎಸ್ಬಿಐ ಬ್ಯಾಂಕ್ ಸದಾ ಗ್ರಾಹಕರಿಂದ ಕಿಕ್ಕಿರಿದ್ದು ತುಂಬುತ್ತಿತ್ತು, ಶಾಖೆಯ ಸಿಬ್ಬಂದಿಗೆ ಕೊರೊನ ವೈರಸ್ ಸೊಂಕು ತಗುಲಿರುವ ಕಾರಣ ಸೋಮವಾರ ಮದ್ಯಾಹ್ನದ ವೇಳೆಗೆ ಬ್ಯಾಂಕ್ ವ್ಯವಹಾರ ಸ್ಥಗಿತಗೊಳಿಸಿ ಶಾಖೆಗೆ ಬೀಜ ಜಡಿಯಲಾಯಿತ್ತು, ತಾಲೂಕಿನಾದ್ಯಂತ ಸಾವಿರಾರು ಗ್ರಾಹಕರನ್ನು ಹೊಂದಿರುವ ಶಾಖೆ ಬಂದಾದ ಹಿನ್ನೆಲೆಯಲ್ಲಿ ಗ್ರಾಹಕರ ವ್ಯವಹಾರಕ್ಕೆ ಪರದಾಡುವಂತಾಯಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








