ವಾಹನ ಡಿಕ್ಕಿ: ಕರಡಿ ಸಾವು

ಮಿಡಿಗೇಶಿ

      ಮಧುಗಿರಿಯಿಂದ ಪಾವಗಡ ರಾಜ್ಯ ಹೆದ್ದಾರಿ ಮಿಡಿಗೇಶಿ ಹೋಬಳಿಯ ನಲ್ಲೇಕಾಮನಹಳ್ಳಿ ಸೇತುವೆ ಸಮೀಪ ಶನಿವಾರ ಮಧ್ಯರಾತ್ರಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಗರ್ಭಿಣಿ ಕರಡಿ ಮೃತಪಟ್ಟಿದೆ. ಮಧುಗಿರಿ ಅರಣ್ಯ ಇಲಾಖೆಯ ಅಧಿಕಾರಿಗಳು ನೀಲಿಹಳ್ಳಿಯ ಸರ್ಕಾರಿ ನರ್ಸರಿಗೆ ಮೃತ ಕರಡಿ ಶವ ಪರೀಕ್ಷೆಗೆ ತೆಗೆದುಕೊಂಡು ಹೋದರು. ಮೃತ ಕರಡಿ ದೇಹದ ಬಳಿ ವಾಹನದ ನಂಬರ್ ಪ್ಲೇಟೊಂದು ಸಿಕ್ಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link