ಚೇಳೂರು
ಚೇಳೂರಿನ ಧಾನ್ಯ ವ್ಯಾಪಾರಿಗಳ ಪತ್ತಿನ ಸಹಕಾರ ಸಂಘದಿಂದ ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪುಣ್ಯಸ್ಮರಣೆ ಅಂಗವಾಗಿ ಸಂಘದ ಅವರಣದಲಿ ಶ್ರೀಗಳ ಬಾವಚಿತ್ರಕ್ಕೆ ಪೊಜೆ ಸಲಿಸಿ ಭಕ್ತಾಧಿಗಳಿಗೆ ಹೆಸರುಬೆಳೆ,ಪಾನಕವನ್ನು ವಿತರಿಸಲಾಯಿತು.
ಭಕ್ತಾಧಿಗಳು ಇದು ಶ್ರೀಗಳ ಪುಣ್ಯಸ್ಮರಣೆಯ ಪ್ರಸಾಧ ನಮ್ಮಗಳಗೆ ಇಲ್ಲಿಯೇ ಸಿಕ್ಕಿದೆ ಎಂದು ಭಕ್ತಿ ಪೂರ್ವಕವಾಗಿ ಪಡೆದುಕೊಳ್ಳುತ್ತಿದರು.ಸಂಘದ ಸಿಬ್ಬಂದಿಗಳಾದ ಶಿವಕುಮಾರ್ . ಸಿದ್ದಗಂಗಮ್ಮ , ಪರಮೇಶ್ವರ್ , ಶಶಿ , ಚಂದನ್ , ಗೀತಾ , ವೀಣಾ ,ಉಷಾ,ರಘು ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
