ಮದ್ಯ ಪ್ರಿಯರಿಗೆ ಶಾಕ್ ನೀಡಿದ ಸರ್ಕಾರ …!!

ಬೆಂಗಳೂರು

         ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚುತ್ತಿರುವಂತೆ ಮದ್ಯ ದರವನ್ನು ಹೆಚ್ಚಳಮಾಡಿರುವ ರಾಜ್ಯ ಸರ್ಕಾರವು ಹೊಸದರವನ್ನು ಜುಲೈ.1ರಿಂದ ಜಾರಿಗೆ ತರಲಿದೆ

        2019 – 20ನೇ ಸಾಲಿನಲ್ಲಿ ಅಬಕಾರಿ ಇಲಾಖೆಯು 2,800 ಕೋಟಿ ರೂ. ಗಳನ್ನು ಸಂಗ್ರಹಿಸಬೇಕು ಉದ್ದೇಶ ಹೊಂದಿರುವ ರಾಜ್ಯ ಸರ್ಕಾರವು ಕಳೆದ 10 ವರ್ಷಗಳಲ್ಲಿ ಬಿಯರ್ ಮಾರಾಟ ಪ್ರಮಾಣವೂ 5 ಪಟ್ಟು ಹೆಚ್ಚಾಗಿದೆ.ಲೋಕಸಭಾ ಚುನಾವಣೆ ಮತ್ತು ಬಿಸಿಲಿನ ತಾಪ ಈ ಎರಡನ್ನೂ ಗಮನದಲ್ಲಿಟ್ಟುಕೊಂಡು ಬಿಯರ್ ದರವನ್ನು ಹೆಚ್ಚಿಸುವ ಮೂಲಕ ಅಬಕಾರಿಗೆ ಇಲಾಖೆಗೆ ನೀಡಿರುವ ಗುರಿಯನ್ನು ತಲುಪಲು ಸರ್ಕಾರ ಈ ಮಾರ್ಗವನ್ನು ಕಂಡುಕೊಂಡಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link