ಅನಧಿಕೃತ ಹುಕ್ಕಾ ಬಾರ್ ಮೇಲೆ ಸಿಸಿಬಿ ದಾಳಿ : 3 ಜನರ ಬಂಧನ..!

ಬೆಂಗಳೂರು:

    ದೇಶಾದ್ಯಂತ ಕೊರೋನಾ ತಡೆಯಲು ಲಾಕ್​​ ಡೌನ್​​​ ಜಾರಿಯಲ್ಲಿದ್ದರು  ಅನಧಿಕೃತವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದ ಮಾಲಿಕ ಹಾಗೂ ಮ್ಯಾನೇಜರ್ ಸೇರಿ ಮೂವರನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬಂಧಿತರನ್ನು ಸೂರಜ್ ಕುಮಾರ್ (29), ಲಕ್ಷ್ಮಣ್ (26) ಹಾಗೂ ಜೀತು (21) ಎಂದು ಗುರ್ತಿಸಲಾಗಿದೆ . ಬಂಧಿತ ರಿಂದ ಹುಕ್ಕಾ ಪಾಟ್ಸ್ , ತಂಬಾಕು, ಎರಡು ಲಿಕ್ಕರ್ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap