ಚಳ್ಳಕೆರೆ
ತಾಲ್ಲೂಕಿನ ಕೆಲವು ಭಾಗಗಳಲ್ಲಿ ಮಾತ್ರ ಸೋಮವಾರ ಅಲ್ಪ ಮಳೆಯಾಗಿದ್ದು, ಸಂಜೆ ಅನಿರೀಕ್ಷಿತವಾಗಿ ಹೊಡೆದ ಸಿಡಿಲಿನಿಂದ ಎರಡು ಎತ್ತುಗಳು ಮೃತಪಟ್ಟಿದ್ದು, ಸುಮಾರು 1.20 ಲಕ್ಷ ನಷ್ಟ ಸಂಭವಿಸಿರುತ್ತದೆ.
ಭಾನುವಾರ ಸಂಜೆ ಮಳೆ ಕಡಿಯಾದರೂ ಸಹ ಒಮ್ಮೆ ಮಾತ್ರ ಜೋರಾಗಿ ಸಿಡಿಲು ಹೊಡೆದ ಪರಿಣಾಮವಾಗಿ ಸೂರನಹಳ್ಳಿ ಗ್ರಾಮದಲ್ಲಿ ಹುಣಸೆ ಮರದ ಕೆಳಗೆ ಇದ್ದ ಎರಡು ಎತ್ತುಗಳು ಸಿಡಿಲಿಗೆ ಬಲಿಯಾಗಿವೆ. ಗ್ರಾಮದ ಈರಣ್ಣ ಎಂಬುವವರಿಗೆ ಸೇರಿದ ಎತ್ತುಗಳಾಗಿದ್ದು, ಸ್ಥಳಕ್ಕೆ ತಹಶೀಲ್ದಾರ್ ಟಿ.ಸಿ.ಕಾಂತರಾಜು ಭೇಟಿ ನೀಡಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ