ದೇಶದಲ್ಲಿ ಕೊರೊನಾ ದಾಳಿಗೆ ಸಿಲುಕದ ರಾಜ್ಯಗಳಾವು ಗೊತ್ತೆ …?

ದೆಹಲಿ

       ನಮ್ಮ ದೇಶದಲ್ಲಿ ಕೊರೊನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತಲೆ ಇದೆ. ಇದುವರೆಗೂ ನಮ್ಮ ದೇಶದಲ್ಲಿ ಸುಮಾರು 147 ಸೋಂಕಿತರಿದ್ದಾರೆಂದು ದೃಢಪಟ್ಟಿದೆ ಎಂದು ವರದಿಗಳು ಹೇಳುತ್ತವೆ. ಮಹಾರಾಷ್ಟ್ರ ಒಂದರಲ್ಲಿ 41ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿದೆ.

    ಮಹಾರಾಷ್ಟ್ರ ಬಳಿಕ ಕೇರಳ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯವಾಗಿದೆ. ಭಾರತದಾದ್ಯಂತ ಕೊರೊನಾ ಸೋಂಕು ಹರಡಿದ್ದು, 14 ರಾಜ್ಯಗಳಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಉಳಿದ 14 ರಾಜ್ಯಗಳಲ್ಲಿ ಇದುವರೆಗೂ ಒಂದೇ ಒಂದು ಕೇಸ್ ಕೂಡ ದೃಢ ಪಟ್ಟಿಲ್ಲ  ಇನ್ನುಳಿದಂತೆ 15 ರಾಜ್ಯಗಳಲ್ಲಿ ಶಂಕಿತರು ಪತ್ತೆಯಾದರೂ, ಸೋಂಕು ದೃಢಪಟ್ಟಿಲ್ಲ ಅವುಗಳಾವುವೆಂದರೆ  ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ್, ಛತ್ತೀಸ್‌ಘಡ್, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಜಾರ್ಖಂಡ್, ಮಧ್ಯ ಪ್ರದೇಶ, ಮಣಿಪುರ, ಮೇಘಲಾಯ, ಮಿಜೋರಾಂ, ನಾಗಲ್ಯಾಂಡ್, ಸಿಕ್ಕಿಂ, ತ್ರಿಪುರ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link