ತಿಪಟೂರು :
ಮಂಗಳವಾರ ರಾತ್ರಿ ಸುರಿದ ಮಳೆಗೆ ನಗರದ ದೊಡ್ಡಪೇಟೆಯ ಚರಂಡಿಗಳು ಕಟ್ಟಿಕೊಂಡು ರಸ್ತೆಯ ಮೇಲೆಲ್ಲ ನೀರು ಹರಿದಿತ್ತು.ಮಂಗಳವಾರ ರಾತ್ರಿ ಸುರಿದ ಮಳೆಗೆ ನಗರದ ಬಹುಮುಖ್ಯ ವ್ಯಾಪಾರ ಕೇಮದ್ರೌಆದ ದೊಡ್ಡಪೇಟೆಯಲ್ಲಿ ಚಂರಂಡಿಯ ಮಳೆನೀರಿನ ಜೊತೆಗೆ ಚರಂಡಿನೀಎಉ ಸರಿಯಾಗಿ ಹರಿಯದೆ ಎಲ್ಲಕಟೆ ಕಟ್ಟಿಕೊಮಡು ಅಂಗಡಿಗಳ ಮುಂಭಾಗದಲ್ಲೆಲ್ಲಾ ಕೆಸರು ನೀರಿನಿಂದ ತುಂಬಿಹೋಗಿತ್ತು. ಇಂದು ಕಾರ್ಮಿಕ ದಿನವಾದ್ದರಿಂದ ನಗರಸಭೆಯ ಸಿಬ್ಬಂದಿಯು ಮೂಮುರಿದು ಕೆಲಸಮಾಡುವಂತಾಗಿದೆ. ನಗರಸಭೆ ಯವರು ಈಗಲಾದರು ಎಚ್ಚೆತ್ತುಕೊಮಡು ನಗರದ ರಾಜಾಕಾಲುವೆ ಸೇರಿದಂತೆ ಎಲ್ಲಾ ಚರಂಡಿಗಳಲ್ಲಿ ಕಸಕಟ್ಟಿಗಳನ್ನು ಶಿಘ್ರವಾಗಿ ತೆಗೆದು ನೀರು ಸುಗಮವಾಗಿ ಹರಿಯುವಂತೆ ಮಾಡಬೇಕೆಂದು ಸಾರ್ವಜನಕರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ