ತೀವ್ರ ಕುತೂಹಲ ಕೆರಳೀಸಿದ್ದ ಪಂಚರಾಜ್ಯ ಚುನಾವಣೆಯ ಫಲಿತಾಂಶ ಈಗ ಬಂದಿದ್ದು ಎಲ್ಲರ ನಿರೀಕ್ಷೆಗಳೂ ಸಹ ಹುಸಿಯಾಗಿವೆ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲ್ಲಿಲ್ಲ ಎಂಬ ರೀತಿ ಬಿಜೆಪಿ ತನ್ನ ಆಪ್ತ ವಲಯದಲ್ಲಿ ಕಾಂಗ್ರೇಸ್ ಮುಕ್ತ ಈಶಾನ್ಯ ಸಫಲವಾಗಿದೆ ಎಂದು ಬಡಾಯಿ ಕೊಚ್ಚಿಕೊವುದನ್ನು ಬಿಟ್ಟರೆ ಇನ್ನೇನು ಸಾದ್ಯವಾಗಿಲ್ಲ ಮತ್ತು ತನ್ನ ಸಾಮರ್ಥ್ಯವನ್ನು ತೋರಿರುವ ಕಾಂಗ್ರೇಸ್ ಸರ್ಕಾರ ರಚನೆಯಲ್ಲಿ ಮಗ್ನವಾಗಿ ಮುನ್ನುಗುತ್ತಿದೆ ಎಂಬ ಮಾತು ಕೇಳಿಬಂದಿದೆ. ಮತ್ತು ಪಂಚ ರಾಜ್ಯದಲ್ಲಿ ಪಕ್ಷಗಳ ಬಲಾಬಲ ಹೀಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ