ಲೋಕಲ್ ಚಾನಲ್ ಮಾಡಿಕೊಂಡು ಡಕಾಯಿತಿ ಮಾಡುತ್ತಿದ್ದ ಆರೋಪಿಗಳ ಬಂಧನ

0
49

ಬೆಂಗಳೂರು:

    ಲೋಕಲ್ ಚಾನಲ್ ಮಾಡಿಕೊಂಡು ಡಕಾಯಿತಿ ಮಾಡುತ್ತಿದ್ದ ಆರೋಪಿಗಳ ಬಂಧನಸಂತೋಷ, ಅಶೋಕ್ , ಮಾಹದೇವ್ , ರಾಕೇಶ್ ಗೌಡ , ಆನಂದ ನವೀನ್ ಬಂಧಿತ ಆರೋಪಿಗಳು.ಪ್ರಜಾ ಪ್ರತಿನಿದಿ ಎಂಬ ಚಾನಲ್ ಹೆಸರಿನಲ್ಲಿ ಹಣ ಪೀಕುತ್ತಿದ್ದ ಆರೋಪಿಗಳುಬಟ್ಟೆ ಅಂಗಡಿ, ಲಾಡ್ಜ್ ಗಳಿಗೆ ಹೋಗಿ ಶೂಟ್ ಮಾಡಿ ಬಳಿಕ ಹಣಕ್ಕೆ ಡಿಮ್ಯಾಂಡ್ ಮಾಡಿ ವಸೂಲಿಗೆ ಮಾಡುತ್ತಿದ್ದ ಗ್ಯಾಂಗ್ .

    ಬನಶಂಕರಿ ,ಬಸವನಗುಡಿ ಸೇರಿ ಹಲವಡೆ ಅಂಗಡಿಗಳಲ್ಲಿ ಡಕಾಯಿತಿ ಮಾಡಿರುವ ಬಗ್ಗೆ ಕೇಸ್ ದಾಖಲುಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ ಇನ್ನೋವ, ಓಮಿನಿ ಕಾರು ಹಾಗೂ 95000 ನಗದು ವಶಕ್ಕೆ ಬನಶಂಕರಿ ಪೊಲೀಸರಿಂದ ಆರೋಪಿಗಳ ಬಂಧನ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here