ತುಮಕೂರು:
ತುಮಕೂರಿನ ಶ್ರೀ ಹರ್ತಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಹಕಾರಿ ವ್ಯವಸ್ಥಾಪನಾ ಪ್ರಾದೇಶಿಕ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಆರ್.ಐ.ಸಿ.ಎಂ. ಇವರ ನಡೆಸಿದ್ದ ಸಹಕಾರಿ ಬ್ಯಾಂಕಿಂಗ್ ಮ್ಯಾನೇಜ್‍ಮೆಂಟ್ ಕೋರ್ಸಿನಲ್ಲಿ ಪ್ರಥಮ ಸ್ಥಾನಗಳಿಸಿರುತ್ತಾರೆ 2016-17 ನೇ ಸಾಲಿನ ಟಿ.ಶಿವರಾಜ್ ರವರು ಸಹಕಾರಿ ಬ್ಯಾಂಕಿಂಗ್ ವ್ಯವಸ್ಥಾಪನೆಯ ಕರೆಸ್ಪಾಂಡೆನ್ಸ್ ಮಾಧ್ಯಮದಲ್ಲಿ ಡಿಪ್ಲೋಮೋ ಪಡೆದಿರುವುದು ಜಿಲ್ಲೆಯ ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ನೌಕರರ ಪೈಕಿ ಪ್ರಪ್ರಥಮರೆನಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
