ದಾಂಡಿಯಾದಲ್ಲಿ ಪ್ರಥಮ ಬಹುಮಾನ

ದಾವಣಗೆರೆ :

      ಬಾಪೂಜಿ ಸಮುದಾಯ ಭವನದಲ್ಲಿ ನಡೆದ ಕಲರ್ಸ್ ದಾಂಡಿಯಾ ಉತ್ಸವದಲ್ಲಿ ಪ್ರದೀಪ್ಸ್ ಡಾನ್ಸ್ ಅಂಡ್ ಎರೋಬಿಕ್ಸ್ ಸ್ಟುಡಿಯೋ ಪ್ರಥಮ ಸ್ಥಾನಗಳಿಸಿದೆ.

       ಇತ್ತೀಚೆಗೆ ಐಎಂಎ ಹಾಲ್‍ನಲ್ಲಿ ನಡೆದ ದಾಂಡಿಯಾ ನೈಟ್ಸ್‍ನಲ್ಲಿ ಹಾಗೂ ಸದ್ಯೋಜ್ಯೋತಿ ಮಠದಲ್ಲಿ ನಡೆದ ದಾಂಡಿಯಾ ರಾಸ್ ಕಾರ್ಯಕ್ರಮಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

        ಮುಖ್ಯಪಾತ್ರದಲ್ಲಿ ನೃತ್ಯ ನಿರ್ದೇಶಕರಾದ ಮಾಜಿ ಶಾಸಕ ಕೆ. ಮಲ್ಲಪ್ಪರವರ ಮೊಮ್ಮಗ ಪ್ರದೀಪ್ ತಮ್ಮ ವಿದ್ಯಾರ್ಥಿಗಳಾದ ವಿಜಯಲಕ್ಷ್ಮೀ, ರೇಖಾ ಸುರೇಶ್, ಚಂಪ, ಸೌಮ್ಯ, ಅದಿತಿ, ಕಾವ್ಯ, ರೇಖಾರೆಡ್ಡಿ, ಕುಷುಬು, ದಿವ್ಯ, ಮಂಜುಳ, ಸಂದೀಪ್, ಆದಿತ್ಯ, ಅಜಯ್, ತೇಜಸ್, ಮೇಘರಾಜ್, ದರ್ಶನ್ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap