ವರ್ತೂರು ಕೆರೆಯಲ್ಲಿ ನೊರೆ

ಬೆಂಗಳೂರು

         ಬೆಂಗಳೂರು ಇತ್ತೀಚೆ ತಂತ್ರಜ್ಞಾನದ ಜೊತೆಗೆ ಕೈಗಾರೀಕರಣದ ಸಮಸ್ಯೆಗಳಿಗೂ ಮೈಯೊಡ್ಡಿದೆ ಅದಕ್ಕೆ ಉದಾಹರಣೆ  ಬೆಳ್ಳಂದೂರು ಕೆರೆ ಇದರಲ್ಲಿ ಎಲ್ಲಿಂದಲೋ ಬಂದ ಬೀಳಿನೊರೆ ಇಡೀ ನಗರವನ್ನು ಬೆಚ್ಚಿಬೀಳಿಸಿತ್ತು ಅದರ ಸಾಲಿಗೆ ನೂತನ ಸೇರ್ಪಡೆಯಾಗಿ   ವರ್ತೂರು ಕೆರೆ ಸೇರಿದೆ ಬೆಂಗಳೂರಲ್ಲಿ ಸುರಿಯುತ್ತಿರುವ ಮಳೆಗೆ ವರ್ತೂರು ಕೆರೆಯಲ್ಲಿ ನೊರೆ ಬರಲಾರಂಭಿಸಿದೆ.

       ವರ್ತೂರು ಕೆರೆಯಲ್ಲಿ ನೊರೆಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳ ಹೀಗೆ ಹೋದರೆ ಒಂದು ದಿನ ನಗರದಲ್ಲಿರುವ ಎಲ್ಲಾ ಕೆರೆಗಳಲ್ಲಿ ನೊರೆ ಬರುವುದರಲ್ಲಿ  ಸಂಶಯವಿಲ್ಲ , ಕೆರೆಯ ಕೋಡಿಗಳಲ್ಲಿ ನೊರೆ ಹಾರುತ್ತಿದ್ದು, ಅಕ್ಕಪಕ್ಕದ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರಿಗೂ ತೊಂದರೆ ಉಂಟಾಗಿದೆ ಎಂದು ಸ್ಥಳಿಯರು ದೂರಿದ್ದಾರೆ .

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link