ಇಂದು ಸಂಜೆ ಜಿಸ್ಯಾಟ್-7ಎ ಉಡಾವಣೆ

ಬೆಳಗಾವಿ

           ಭಾರತದ 35ನೇ ಸಂಪರ್ಕ ಉಪಗ್ರಹ ಜಿಸ್ಯಾಟ್-7ಎ ಇಂದು ಸಂಜೆ ಉಡಾವಣೆಯಾಗಲಿದೆ.ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಇಂದು ಸಂಜೆ 4.10ಕ್ಕೆ ಜಿಎಸ್‍ಎಲ್‍ವಿ ಎಫ್-11 ರ್ಯಾ ಕೆಟ್‍ನಲ್ಲಿ ಉಪಗ್ರಹವನ್ನು ಉಡಾವಣೆ ಮಾಡಲು ಇಸ್ರೋ ಸಕಲ ಸಿದ್ಧತೆ ನಡೆಸಿದೆ 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap