ಜಿಲ್ಲಾದ್ಯಂತ ವ್ಯಾಪಕ ಮಳೆ..!

ತುಮಕೂರು
    ತುಮಕೂರು ಜಿಲ್ಲೆಯಲ್ಲಿ ಅ.1 ರ ಬೆಳಗ್ಗೆ 8 ಗಂಟೆಯಿಂದ ಅ.2 ರಂದು ಬೆಳಗ್ಗೆ 8 ಗಂಟೆಯವರೆಗಿನ 24 ಗಂಟೆಗಳ ಅವಧಿಯಲ್ಲಿ ಒಳ್ಳೆಯ ಮಳೆ ಆಗಿದೆ.ಜಿಲ್ಲೆಯ ವಿವಿಧ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗಿರುವ ಮಳೆಯ ಪ್ರಮಾಣ ಮಿಲಿ ಮೀಟರ್‍ಗಳಲ್ಲಿ ಈ ಕೆಳಕಂಡಂತಿದೆ:-
ತುಮಕೂರು ತಾಲ್ಲೂಕು:  
    ಕಸಬ-46.6, ತುಮಕೂರು ರೈಲ್ವೆ ನಿಲ್ದಾಣ-58, ಹೆಬ್ಬೂರು-19, ಊರ್ಡಿಗೆರೆ- 45.1, ಬೆಳ್ಳಾವಿ- 57.2, ಹಿರೇಹಳ್ಳಿ-56.8, ನೆಲಹಾಳ್-19.4.
ಗುಬ್ಬಿ ತಾಲ್ಲೂಕು:
      ಕಸಬ-47, ಸಿ.ಎಸ್.ಪುರ- 24.2, ನಿಟ್ಟೂರು-30.
ಕುಣಿಗಲ್ ತಾಲ್ಲೂಕು:
     ಕಸಬ-23.2, ಸಂತೆಪೇಟೆ-22.8, ಹುಲಿಯೂರು ದುರ್ಗ-30, ನಿಡಸಾಲೆ-21.
ತಿಪಟೂರು ತಾಲ್ಲೂಕು:
     ಹೊನ್ನವಳ್ಳಿ-19.2, ಹಾಲ್ಕುರಿಕೆ-15.4.
ಚಿಕ್ಕನಾಯಕನಹಳ್ಳಿ ತಾಲ್ಲೂಕು:
     ಕಸಬ-14, ಬೋರನಕಣಿವೆ-60.4, ಶೆಟ್ಟಿಕೆರೆ-30.8.
ತುರುವೇಕೆರೆ ತಾಲ್ಲೂಕು:
      ಮಾಯಸಂದ್ರ-19.2, ದಬ್ಬೇಘಟ್ಟ- 10.2.
ಮಧುಗಿರಿ ತಾಲ್ಲೂಕು:
      ಕಸಬ-38, ಮಿಡಿಗೇಶಿ-25, ಇಟಕದಿಬ್ಬನಹಳ್ಳಿ-69.2, ಕೊಡಿಗೇನಹಳ್ಳಿ-18, ಬ್ಯಾಲ್ಯ-62.
ಶಿರಾ ತಾಲ್ಲೂಕು: ಹುಣಸೇಹಳ್ಳಿ-45.
ಕೊರಟಗೆರೆ ತಾಲ್ಲೂಕು:
     ಕಸಬ-40, ಕೋಳಾಲ- 48.4, ತುಂಬಾಡಿ-30, ಹೊಳವನಹಳ್ಳಿ-62.4, ಮಾವತ್ತೂರು-77.2, ಇರಕಸಂದ್ರ ಕಾಲೋನಿ-28.2, ತೋವಿನಕೆರೆ-11.8.
ಪಾವಗಡ ತಾಲ್ಲೂಕು:
      ಕಸಬ-45, ಅರಸೀಕೆರೆ-19, ವೈ.ಎನ್.ಹೊಸಕೋಟೆ-62.
ಈವರೆಗಿನ ಮಳೆ ವಿವರ
     ತುಮಕೂರು ಜಿಲ್ಲೆಯಲ್ಲಿ 2019 ರ ಜನವರಿ 1 ರಿಂದ ಅಕ್ಟೋಬರ್ 3 ರವರೆಗೆ ಸರಾಸರಿ 456.3 ಮಿ.ಮೀ.ಗಳಷ್ಟು ಮಳೆ ಆಗಿದೆ. ಈ ಅವಧಿಯಲ್ಲಿ ಆಗಿರುವ ತಾಲ್ಲೂಕುವಾರು ಸರಾಸರಿ ಮಳೆ ಪ್ರಮಾಣ (ಸಂಚಿತ) ಈ ಕೆಳಕಂಡಂತಿದೆ:-
     ತುಮಕೂರು- 680.7, ಗುಬ್ಬಿ-418.6, ಕುಣಿಗಲ್- 348.8, ತಿಪಟೂರು-519.5, ಚಿಕ್ಕನಾಯಕನಹಳ್ಳಿ- 382, ತುರುವೇಕೆರೆ- 512.8, ಮಧುಗಿರಿ-401.4, ಶಿರಾ-395.3, ಕೊರಟಗೆರೆ- 519.5, ಪಾವಗಡ-384.2.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap