ಕಾರು ಅಪಘಾತ: ಚಿತ್ರ ನಟಿಗೆ ಗಾಯ

ಬೆಂಗಳೂರು   ಖ್ಯಾತ   ನಿರ್ದೇಶಕ ರಾಜೇಂದ್ರ ಸಿಂಗ್​ ಬಾಬು ಪುತ್ರಿ ರಿಷಿಕಾ ಸಿಂಗ್​ ಕಾರು ಅಪಘಾತದಲ್ಲಿ ಗಾಯ ಗೊಂಡಿರುವ ಘಟನೆ ಯಲಹಂಕ ಬಳಿ ಇಂದು ಬೆಳಿಗ್ಗೆ ನಡೆದಿದೆ.ಇದೇ ಕಾರಿನಲ್ಲಿ ಜೈ ಜಗದೀಶ್ ಮೊದಲ ಪತ್ನಿ, ಮಗಳು ಅರ್ಪಿತಾ ಕೂಡ ಇದ್ದರು. ಅವರಿಗೂ ಸಹ ಗಾಯವಾಗಿದ್ದು, ಇಬ್ಬರನ್ನು ಶೇಷಾದ್ರಿಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ​ರಿಷಿಕಾ ಸಿಂಗ್​ ಅವರು ಕಳ್ಳ ಮಳ್ಳ ಸುಳ್ಳ ಹಾಗೂ ಕಂಠೀರವ ಸೇರಿದಂತೆ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap