ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಶೇ.86.41ರಷ್ಟು ಫಲಿತಾಂಶ

ಹೊನ್ನಾಳಿ:

       ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಶೇ.86.41ರಷ್ಟು ಫಲಿತಾಂಶ ಲಭಿಸಿದ್ದು, ತಾಲೂಕಿನ ಆರು ಸರಕಾರಿ ಮತ್ತು ನಾಲ್ಕು ಅನುದಾನ ರಹಿತ ಪ್ರೌಢಶಾಲೆಗಳು ಶೇ.100ರಷ್ಟು ಫಲಿತಾಂಶ ಗಳಿಸಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಇ. ರಾಜೀವ್ ತಿಳಿಸಿದರು.

ಫಲಿತಾಂಶದ ವಿವರ ಇಂತಿದೆ:

      ಸರಕಾರಿ ಪ್ರೌಢಶಾಲೆಗಳ ಫಲಿತಾಂಶ: ಮರಿಗೊಂಡನಹಳ್ಳಿ ಪ್ರೌಢಶಾಲೆ(ಶೇ.100), ಅರಬಗಟ್ಟೆ ಪ್ರೌಢಶಾಲೆ(ಶೇ.100), ತರಗನಹಳ್ಳಿ ಪ್ರೌಢಶಾಲೆ(ಶೇ.100), ಟಿ. ಗೋಪಗೊಂಡನಹಳ್ಳಿ ಪ್ರೌಢಶಾಲೆ(ಶೇ.100), ಕತ್ತಿಗೆ ಪ್ರೌಢಶಾಲೆ(ಶೇ.100), ಮಾದನಬಾವಿ ಮುರಾರ್ಜಿ ದೇಸಾಯಿ ವಸತಿಯುತ ಶಾಲೆ(ಶೇ.100), ಬೆಳಗುತ್ತಿ ಪ್ರೌಢಶಾಲೆ(ಶೇ.97.14), ರಾಂಪುರ ಪ್ರೌಢಶಾಲೆ(ಶೇ.96.67), ಕೆಂಚಿಕೊಪ್ಪ ಪ್ರೌಢಶಾಲೆ(ಶೇ.93.62), ಎಚ್. ಗೋಪಗೊಂಡನಹಳ್ಳಿ ಪ್ರೌಢಶಾಲೆ-ಕುಂದೂರು ಉರ್ದು ಪ್ರೌಢಶಾಲೆ(ಶೇ.92.86), ಜೀನಹಳ್ಳಿ ಪ್ರೌಢಶಾಲೆ(ಶೇ.92.31), ಸಾಸ್ವೆಹಳ್ಳಿ ಪ್ರೌಢಶಾಲೆ(ಶೇ.92.00),

          ಸೊರಟೂರು ಪ್ರೌಢಶಾಲೆ(ಶೇ.90.32), ಸವಳಂಗ ಪ್ರೌಢಶಾಲೆ(ಶೇ.89.23), ಮುಕ್ತೇನಹಳ್ಳಿ ಪ್ರೌಢಶಾಲೆ(ಶೇ.88.89), ಗೋವಿನಕೋವಿ ಪ್ರೌಢಶಾಲೆ(ಶೇ.88.14), ಕೂಲಂಬಿ-ಕುಂದೂರು ಪ್ರೌಢಶಾಲೆ(ಶೇ.85.71), ಯರೇಚಿಕ್ಕನಹಳ್ಳಿ ಪ್ರೌಢಶಾಲೆ(ಶೇ.85.37), ಹೊಸ ಜೋಗ ಪ್ರೌಢಶಾಲೆ(ಶೇ.81.58), ಲಿಂಗಾಪುರ ಪ್ರೌಢಶಾಲೆ(ಶೇ.80.61), ನ್ಯಾಮತಿ ಹೆಣ್ಣು ಮಕ್ಕಳ ಪ್ರೌಢಶಾಲೆ(ಶೇ.80.39), ಹಿರೇಗೋಣಿಗೆರೆ ಪ್ರೌಢಶಾಲೆ(ಶೇ.76.09), ಹೊನ್ನಾಳಿ ಪ್ರೌಢಶಾಲೆ(ಶೇ.75.43), ಟಿ. ಗೋಪಗೊಂಡನಹಳ್ಳಿ(ಶೇ.75), ಚಟ್ನಹಳ್ಳಿ ಪ್ರೌಢಶಾಲೆ(ಶೇ.68.42), ನ್ಯಾಮತಿ ಗಂಡು ಮಕ್ಕಳ ಪ್ರೌಢಶಾಲೆ(ಶೇ.64.52).

ಅನುದಾನಿತ ಪ್ರೌಢಶಾಲೆಗಳ ಫಲಿತಾಂಶ:

         ಉಜ್ಜನೀಪುರ ಪ್ರೌಢಶಾಲೆ(ಶೇ.96.97), ಬೆನಕನಹಳ್ಳಿ ಪ್ರೌಢಶಾಲೆ(ಶೇ.95.92), ಕುಳಗಟ್ಟೆ ಪ್ರೌಢಶಾಲೆ(ಶೇ.95.83), ನ್ಯಾಮತಿ ವಿವೇಕಾನಂದ ಪ್ರೌಢಶಾಲೆ(ಶೇ.94.59), ಚಿನ್ನಿಕಟ್ಟೆ ಪ್ರೌಢಶಾಲೆ(ಶೇ.89.80), ಕ್ಯಾಸಿನಕೆರೆ-ಬೇಲಿಮಲ್ಲೂರು ಪ್ರೌಢಶಾಲೆ(ಶೇ.88.89), ಕುಂಬಳೂರು ಪ್ರೌಢಶಾಲೆ(ಶೇ.88.46), ಹೊನ್ನಾಳಿ ಉರ್ದು ಪ್ರೌಢಶಾಲೆ(ಶೇ.88), ಒಡೆಯರಹತ್ತೂರು ಪ್ರೌಢಶಾಲೆ(ಶೇ.87.50), ಬೆಳಗುತ್ತಿ ರಾಷ್ಟ್ರೀಯ ಪ್ರೌಢಶಾಲೆ-ಯಕ್ಕನಹಳ್ಳಿ ಶ್ರೀ ಬೀರಲಿಂಗೇಶ್ವರ ಪ್ರೌಢಶಾಲೆ(ಶೇ.83.33), ಎರೇಹಳ್ಳಿ-ಹತ್ತೂರು ಪ್ರೌಢಶಾಲೆ(ಶೇ.77.42), ಚೀಲೂರು ಪ್ರೌಢಶಾಲೆ(ಶೇ.75.29), ಬನ್ನಿಕೋಡು ಪ್ರೌಢಶಾಲೆ(ಶೇ.75), ಹೊನ್ನಾಳಿ ಹಳದಮ್ಮ ದೇವಿ ಪ್ರೌಢಶಾಲೆ(ಶೇ.73.81), ಹೊನ್ನಾಳಿ ಹಿರೇಕಲ್ಮಠ ಪ್ರೌಢಶಾಲೆ(ಶೇ.72.09), ಅರಕೆರೆ ಪ್ರೌಢಶಾಲೆ(ಶೇ.68.42).

ಅನುದಾನ ರಹಿತ ಪ್ರೌಢಶಾಲೆಗಳ ಫಲಿತಾಂಶ:

          ಹೊನ್ನಾಳಿಯ ಅಗ್ರಹಾರದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ(ಶೇ.100), ದುರ್ಗಿಗುಡಿ ಬಡಾವಣೆಯ ಸ್ವಾಮಿ ವಿವೇಕಾನಂದ ಮೆಮೋರಿಯಲ್ ಪ್ರೌಢಶಾಲೆ(ಶೇ.100), ದೊಡ್ಡೇರಿ ಗ್ರಾಮದ ಜ್ಞಾನವಾಹಿನಿ ಪ್ರೌಢಶಾಲೆ(ಶೇ.100), ದಾನಿಹಳ್ಳಿ ಗ್ರಾಮದ ತರಳಬಾಳು ಪ್ರೌಢಶಾಲೆ (ಶೇ.100), ಹೊನ್ನಾಳಿ ಸ್ಟೆಲ್ಲಾ ಮಾರೀಸ್ ಪ್ರೌಢಶಾಲೆ(ಶೇ.97.01), ಹೊನ್ನಾಳಿ ಅಕ್ಕಮಹಾದೇವಿ ಪ್ರೌಢಶಾಲೆ(ಶೇ.96.97), ಹೊನ್ನಾಳಿ ಬಿವಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ(ಶೇ.96.61), ಕುಂದೂರು ಜ್ಞಾನಗಂಗಾ ಪ್ರೌಢಶಾಲೆ(ಶೇ.95.24), ಗೊಲ್ಲರಹಳ್ಳಿ ವೆಂಕಟೇಶ್ವರ ಪ್ರೌಢಶಾಲೆ(ಶೇ.92.11), ಸಾಸ್ವೆಹಳ್ಳಿ ಎಡಿವಿಎಸ್ ಪ್ರೌಢಶಾಲೆ(ಶೇ.84.21), ಹೊನ್ನಾಳಿ ಬಿವಿಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆ(ಶೇ.81.82), ಕುಂದೂರು ರೇಣುಕಾ ಪ್ರೌಢಶಾಲೆ(ಶೇ.72.22).

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link